ಕಿಡ್ನಿ ಆರೋಗ್ಯವಾಗಿರಬೇಕೆ!?.. ಹಾಗಿದ್ರೆ ನಿತ್ಯ ಈ ಆಹಾರ ಸೇವನೆ ಸೂಕ್ತ..!

ನಾವು ಕಿಡ್ನಿಯ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಯಾವ ಆಹಾರಗಳನ್ನು ಸೇವಿಸಬಹುದು ಎಂಬುದನ್ನು ನೋಡೋಣ. ರೀಲ್ಸ್ ಶೋಕಿ.. ಕ್ಯಾಮೆರಾ ಮುಂದೆ ದಂ ಹೊಡೆದು ಫೋಸ್ ಕೊಟ್ಟಿದ್ದ ಮಗಳಿಗೆ ಥಳಿಸಿದ ತಂದೆ..! ಅರಿಶಿನದಲ್ಲಿ ಸಾಕಷ್ಟು ಆಂಟಿ ಇನ್‌ಫ್ಲಮೇಟರಿ ಗುಣಗಳಿರುವುದರಿಂದ ಕಿಡ್ನಿಯಲ್ಲಾಗಿರುವ ಉರಿಯೂತದ ಲಕ್ಷಣಗಳಿಗೆ ಇದು ಒಳ್ಳೆಯದನ್ನೇ ಮಾಡುತ್ತದೆ. ಬಿಸಿ ಹಾಲಿನಲ್ಲಿ ಚಿಟಿಕೆ ಅರಿಶಿನ ಹಾಕಿ ನಿತ್ಯವೂ ಸೇವಿಸಬಹುದು, ಕೆಂಬಣ್ಣದ ಕ್ಯಾಪ್ಸಿಕಂನಲ್ಲಿ ವಿಟಮಿನ್‌ ಸಿ, ಆಂಟಿ ಆಕ್ಸಿಡೆಂಟ್ಸ್‌ ಹೇರಳವಾಗಿರುವುದರಿಂದ ಇದು ಕಿಡ್ನಿಯ ಆರೋಗ್ಯಕ್ಕೆ ಅತ್ಯಂತ ಒಳ್ಳೆಯದು. ನೆಲ್ಲಿಕಾಯಿಯಲ್ಲಿ ವಿಟಮಿನ್‌ ಸಿ ಹಾಗೂ ಆಂಟಿ … Continue reading ಕಿಡ್ನಿ ಆರೋಗ್ಯವಾಗಿರಬೇಕೆ!?.. ಹಾಗಿದ್ರೆ ನಿತ್ಯ ಈ ಆಹಾರ ಸೇವನೆ ಸೂಕ್ತ..!