ಇಡೀ ದಿನ ಕಾರಿನಲ್ಲಿ ಸುತ್ತಾಡಿಸಿ ಬಿಟ್ಟೋದ ಕಿಡ್ನಾಪರ್ಸ್ ; ಬಳ್ಳಾರಿ ವೈದ್ಯರ ಕಿಡ್ನಾಪ್ ಪ್ರಕರಣ ಸುಖಾಂತ್ಯ

ಬಳ್ಳಾರಿ: ಜಿಲ್ಲಾಸ್ಪತ್ರೆ ವೈದ್ಯ ಕಿಡ್ನಾಪ್ ಪ್ರಕರಣ ಸುಖಾಂತ್ಯ ಕಂಡಿದೆ. ವೈದ್ಯರನ್ನು ಕಿಡ್ನಾಪ್‌ ಮಾಡಿದವರೇ ಊರು ಊರು ಸುತ್ತಾಡಿಸಿ ಬಿಟ್ಟಿದ್ದಾರೆ.  ಬಳ್ಳಾರಿ ‌ಜಿಲ್ಲಾಸ್ಪತ್ರೆ ವೈದ್ಯ ಸುನೀಲ್ ಅವರನ್ನು ಬೆಳಗ್ಗೆ ಕಿಡ್ನಾಪ್ ಮಾಡಲಾಗಿತ್ತು. ಬೆಳಿಗ್ಗೆ 6 ಗಂಟೆ ವೇಳೆ ವಾಕಿಂಗ್ ಮಾಡೋವಾಗ ಅಪಹರಿಸಲಾಗಿತ್ತು. ಬಳ್ಳಾರಿ ಜಿಲ್ಲಾಸ್ಪತ್ರೆಯ ಮಕ್ಕಳ ವೈದ್ಯ ಕಿಡ್ನಾಪ್ ; ಹಣಕ್ಕೆ ಬೇಡಿಕೆ ಮೂರು ಕೋಟಿ ನಗದು ಮತ್ತು ಮೂರು ಕೋಟಿ ಬೆಲೆಬಾಳುವ ಬಂಗಾರ ಬೇಡಿಕೆ ಇಟ್ಟಿದ್ದರು. ಎರಡು ಬಾರಿ ವೈದ್ಯರ ಮೊಬೈಲ್ ನಿಂದಲೇ ಕರೆ ಮಾಡಿ‌ ಹಿಂದಿಯಲ್ಲಿ … Continue reading ಇಡೀ ದಿನ ಕಾರಿನಲ್ಲಿ ಸುತ್ತಾಡಿಸಿ ಬಿಟ್ಟೋದ ಕಿಡ್ನಾಪರ್ಸ್ ; ಬಳ್ಳಾರಿ ವೈದ್ಯರ ಕಿಡ್ನಾಪ್ ಪ್ರಕರಣ ಸುಖಾಂತ್ಯ