51ನೇ ವಸಂತಕ್ಕೆ ಕಾಲಿಟ್ಟ ಕಿಚ್ಚ ಸುದೀಪ್: ಮಧ್ಯರಾತ್ರಿ ಕೇಕ್​ ಕಟ್​ ಮಾಡಿ ಸಂಭ್ರಮ!

ಕಿಚ್ಚ ಸುದೀಪ್ ಇಂದು 51ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಕುಟುಂಬಸ್ಥರು ಮತ್ತು ಸ್ನೇಹಿತರ ಜೊತೆ ರಾತ್ರಿ 12.00 ಗಂಟೆಗೆ ಕೇಕ್​ ಕಟ್​ ಮಾಡಿ ಸಂಭ್ರಮಿಸಿದ್ದಾರೆ. ಈ ವೇಳೆ ಪತ್ನಿ ಪ್ರಿಯ, ಮಗಳು ಸಾನ್ವಿ ಕೂಡ ಭಾಗಿಯಾಗಿದ್ದರು. ಇವರ ಸಮ್ಮುಖದಲ್ಲಿ ಕೇಕ್​ ಕಟ್​ ಮಾಡಿ ಸಂಭ್ರವಿಸಿದ್ದಾರೆ. ಕೋಟಿ-ಕೋಟಿ ಬಿಲ್ ಬಾಕಿ: ಗುತ್ತಿಗೆದಾರರಿಂದ ಇಂದು ಬೃಹತ್ ಪ್ರತಿಭಟನೆ! ಬರ್ತ್​ಡೇಗೆ ಶುಭಕೋರಲು ಮನೆಯ ಬಳಿ ಬಾರದಂತೆ ಸುದೀಪ್​ ಅಭಿಮಾನಿಗಳ ಬಳಿ ಮನವಿ ಮಾಡಿಕೊಂಡಿದ್ದರು. ಆದ್ರೂ ಕೂಡ ಅಭಿಮಾನಿಗಳು ರಾತ್ರಿ ನೆಚ್ಚಿನ ನಟನಿಗೆ ವಿಶ್​ … Continue reading 51ನೇ ವಸಂತಕ್ಕೆ ಕಾಲಿಟ್ಟ ಕಿಚ್ಚ ಸುದೀಪ್: ಮಧ್ಯರಾತ್ರಿ ಕೇಕ್​ ಕಟ್​ ಮಾಡಿ ಸಂಭ್ರಮ!