ಪಂಚಾಯಿತಿಯಲ್ಲಿ ಕಿಚ್ಚ ಗರಂ: ಚೈತ್ರಾ ಕಕ್ಕಾಬಿಕ್ಕಿ: ನನಗೆ ಶೋ ಬೇಡ ಮನೆಗೆ ಹೋಗ್ತಿನಿ ಎಂದ ಮಾತಿನ ಮಲ್ಲಿ!

ಕನ್ನಡದ ಬಿಗ್ ಬಾಸ್​ ಸ್ಪರ್ಧಿ ಚೈತ್ರಾ ಕುಂದಾಪುರ ಕ್ಯಾಮೆರಾ ಮುಂದೆ ಬಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್​ನ ಮಧ್ಯೆ ಚೈತ್ರಾ ಅವರು ಕಣ್ಣೀರು ಹಾಕಿದ್ದಾರೆ. ನನಗೆ ಇಲ್ಲಿ ಉಸಿರುಗಟ್ಟಿಸುವ ವಾತಾವರಣವಿದೆ, ನನ್ನನ್ನು ಮನೆಗೆ ಕಳಿಸಿಬಿಡಿ ಎಂದು ಕಣ್ಣೀರಿಟ್ಟಿದ್ದಾರೆ. ಉರ್ದು ಶಾಲೆ,ಭಾಷೆ ಸಮಸ್ಯೆಗಳಿಗೆ ಪರಿಹಾರಕ್ಕೆ ಶ್ರಮ- ಉರ್ದು ಅಕಾಡೆಮಿ ಅಧ್ಯಕ್ಷ ಮೌಲಾನಾ ಮಹ್ಮದ್ ಅಲಿ ಖಾಝಿ! ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಮಾತಿನ ಮೂಲಕ ಎಲ್ಲರ ಗಮನ ಸೆಳೆಯುವ ಪ್ರಯತ್ನ ಮಾಡಿದ್ದ … Continue reading ಪಂಚಾಯಿತಿಯಲ್ಲಿ ಕಿಚ್ಚ ಗರಂ: ಚೈತ್ರಾ ಕಕ್ಕಾಬಿಕ್ಕಿ: ನನಗೆ ಶೋ ಬೇಡ ಮನೆಗೆ ಹೋಗ್ತಿನಿ ಎಂದ ಮಾತಿನ ಮಲ್ಲಿ!