ಪ್ರಿಯಾಂಕ ಗಾಂಧಿಯನ್ನು ಚೆನ್ನಮ್ಮ, ಝಾನ್ಸಿ ರಾಣಿಗೆ ಹೋಲಿಸಿದ ಖರ್ಗೆ

ಬೆಳಗಾವಿ: ಬಿಜೆಪಿ ವಿರುದ್ಧ ಹೋರಾಡುವ ಶಕ್ತಿ ಎಂದರೆ ಪ್ರಿಯಾಂಕ ಗಾಂಧಿ ಎಂದು ಎಐಸಿಸಿ ಮಲ್ಲಿಕಾರ್ಜುನ ಖರ್ಗೆ ಸಂಸದೆ ಪ್ರಿಯಾಂಕ ಗಾಂಧಿಯನ್ನು ಹಾಡಿಹೊಗಳಿದ್ದಾರೆ. ಬೆಳಗಾವಿಯಲ್ಲಿ ನಡೆದ ಜೈ ಬಾಪು , ಜೈ ಭೀಮ, ಜೈ ಸಂವಿಧಾನ ಸಮಾವೇಶದಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಈ ವರ್ಷದಲ್ಲಿ ನಾವು ಜೈ ಬಾಪು, ಜೈ ಭೀಮ, ಜೈ ಸಂವಿಧಾನ ರ್ಯಾಲಿ ಮಾಡ್ತಿದ್ದೇವೆ. ಡಿಸೆಂಬರ್27 ರಂದು ನಡೆಯಬೇಕಿದ್ದ ರ್ಯಾಲಿ ಇವತ್ತು ನಡೆಯುತ್ತಿದೆ. ಇಡೀ ದೇಶದಲ್ಲಿ ಮನಮೋಹನ್ ಸಿಂಗ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದರು. ನಮ್ಮ ಆರ್ಥಿಕ … Continue reading ಪ್ರಿಯಾಂಕ ಗಾಂಧಿಯನ್ನು ಚೆನ್ನಮ್ಮ, ಝಾನ್ಸಿ ರಾಣಿಗೆ ಹೋಲಿಸಿದ ಖರ್ಗೆ