ಆನೇಕಲ್:– ಸರ್ಜಾಪುರ ಅಪರಿಚಿತ ಮಹಿಳೆ ಕೊಲೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಕೊಲೆ ಮಾಡಿ ಸೈಲೆಂಟಾಗಿ ಎಸ್ಕೇಪ್ ಆಗಿದ್ದ ಗಂಡನನ್ನು ಇದೀಗ ಸರ್ಜಾಪುರದ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಪುಷ್ಪ 2 ಸಿನಿಮಾ ಪ್ರದರ್ಶನದ ವೇಳೆ ಕಾಲ್ತುಳಿತ; ಮಹಿಳಾ ಅಭಿಮಾನಿ ಸಾವು! ಬಿಹಾರ ಮೂಲದ ಮಹಮದ್ ನಸೀಮ್(39) ಬಂಧಿತ ಆರೋಪಿ. ಈ ಪಾಪಿ ತನ್ನ ಹೆಂಡತಿಯನ್ನೇ ಕೊಂದು ವಿವಸ್ತ್ರಗೊಳಿಸಿ ಚರಂಡಿಗೆ ಎಸೆದಿದ್ದ. ಹೆಂಡತಿಯ ಶೀಲ ಶಂಕಿಸಿ ಪದೇ ಪದೇ ಹಲ್ಲೆ ಮಾಡುತ್ತಿದ್ದ. ಕಳೆದ ತಿಂಗಳು 11ನೇ ತಾರೀಖು ರಾತ್ರಿ ಸಹ … Continue reading ಸರ್ಜಾಪುರ ಮಹಿಳೆ ಕೊಲೆ ಪ್ರಕರಣಕ್ಕೆ ಟ್ವಿಸ್ಟ್: ಹೆಂಡ್ತಿ ಕೊಂದು, ಮತ್ತೊಂದು ಮದುವೆ ಸಂಭ್ರಮದಲ್ಲಿದ್ದ ಗಂಡನಿಗೆ ಖಾಕಿ ಶಾಕ್!
Copy and paste this URL into your WordPress site to embed
Copy and paste this code into your site to embed