ಹೆಣ್ಣು ಮಕ್ಕಳನ್ನು ಚುಡಾಯಿಸುವ ಪುಂಡ ಪೋಕರಿಗಳಿಗೆ ಚಳಿ ಬಿಡಿಸಿದ ಖಾಕಿ…!

ಕೋಲಾರ : ಕೋಲಾರ ನಗರದ ಶಾಲಾ ಕಾಲೇಜುಗಳ ಬಳಿ ಅಲೆಯುತ್ತಾ ಹೆಣ್ಣು ಮಕ್ಕಳನ್ನು ಚುಡಾಯಿಸುವ ಪುಂಡ ಪೋಕರಿಗಳಿಗೆ ಕೋಲಾರ ಮಹಿಳಾ ಪೊಲೀಸರನ್ನು ಒಳಗೊಂಡ ಕೋಲಾರಮ್ಮ ಪಡೆ ಕೆಲ ವರ್ಷಗಳ ಬಲಿಳ ಮತ್ತೆ ಕೆಲಸ ಶುರು ಮಾಡುವ ಮೂಲಕ ದುಃಸ್ವಪ್ನವಾಗಿ ಪರಿಣಮಿಸಿದೆ. ದರ್ಶನ್‌ ಕೇಸ್‌ ಮುಚ್ಚಿಹಾಕುವ ಪ್ರಯತ್ನ!?.. DCM ಡಿಕೆಶಿ ಹೇಳಿದ್ದೇನು!? ಮಹಿಳಾ ಸರ್ಕಾರಿ ಕಾಲೇಜು, ಬಾಲಕಿಯರ ಸರ್ಕಾರಿ ಜೂನಿಯರ್‌ ಕಾಲೇಜು, ಅಂತರಗಂಗೆ ರಸ್ತೆ, ಟೇಕಲ್‌ ರಸ್ತೆಯ ಶಾಲಾ ಕಾಲೇಜು ಸೇರಿದಂತೆ ವಿವಿಧೆಡೆ ಪುಂಡ ಪೋಕರಿಗಳು ಹಾವಳಿ ಹೆಚ್ಚಾಗಿರುವ … Continue reading ಹೆಣ್ಣು ಮಕ್ಕಳನ್ನು ಚುಡಾಯಿಸುವ ಪುಂಡ ಪೋಕರಿಗಳಿಗೆ ಚಳಿ ಬಿಡಿಸಿದ ಖಾಕಿ…!