ಅಕ್ರಮ ಚಟುವಟಿಕೆಗೆ ಖಾಕಿ ಬ್ರೇಕ್: ಒಂದು ತಿಂಗಳಲ್ಲಿ ಬಂದ್ ಆದ ಕ್ಲಬ್ ಗಳಷ್ಟು ಗೊತ್ತಾ!?

ಉತ್ತರ ಕನ್ನಡ:- ಈ ಭಾಗದಲ್ಲಿ ಅಕ್ರಮ ಚಟುವಟಿಕೆಗಳಿಗೆ ಖಾಕಿ ಬ್ರೇಕ್ ಹಾಕಿದ್ದು, ಒಂದೇ ತಿಂಗಳಲ್ಲಿ ಬರೋಬ್ಬರಿ 25 ಕ್ಲಬ್​ಗಳು ಬಂದ್ ಆಗಿದೆ. ಪಿಜಿಯಲ್ಲಿ ನೇಣು ಬಿಗಿದು ಬಿಎಸ್ಸಿ ಸ್ಟೂಡೆಂಟ್ ಸೂಸೈಡ್: ಡೆತ್ ನೋಟ್ ನಲ್ಲಿ ಏನಿದೆ ಗೊತ್ತಾ!? ಒಂದೇ ತಿಂಗಳಲ್ಲಿ ವಿವಿಧ ಪ್ರಕರಣಗಳಡಿ 93 ಜನರ ಮೇಲೆ ಕೇಸ್ ದಾಖಲಿಸಿದೆ. ಜಿಲ್ಲೆಯ ಕ್ಲಬ್​ಗಳು ,ಇಸ್ಪಿಟ್ ಅಡ್ಡೆಗಳ ಮೇಲೆ ದಾಳಿ ನಡೆಸಿ ಬಂದ್ ಮಾಡಿಸಿದೆ. ಜೊತೆಗೆ ವಿದ್ಯಾರ್ಥಿಗಳು, ಜನರಲ್ಲಿ ಜಾಗೃತಿ ಕಾರ್ಯಕ್ರಮ ನಡೆಸುವ ಮೂಲಕ ಅಕ್ರಮ ಚಟುವಟಿಕೆಗೆ ಬ್ರೇಕ್ … Continue reading ಅಕ್ರಮ ಚಟುವಟಿಕೆಗೆ ಖಾಕಿ ಬ್ರೇಕ್: ಒಂದು ತಿಂಗಳಲ್ಲಿ ಬಂದ್ ಆದ ಕ್ಲಬ್ ಗಳಷ್ಟು ಗೊತ್ತಾ!?