ರಾಮಾಯಣ ಚಿತ್ರದಲ್ಲಿ ಯಶ್ ಕಾಸ್ಟ್ಯೂಮ್ ಗಾಗಿ ಕೆಜಿಗಟ್ಟಲೆ ಬಂಗಾರ ಬಳಕೆ

ನಿತೇಶ್ ತಿವಾರಿ ನಿರ್ದೇಶನದ ರಾಮಾಯಣ ಸಿನಿಮಾದ ಕುರಿತಾಗಿ ಒಂದಲ್ಲ ಒಂದು ಸುದ್ದಿಗಳು ಕೇಳಿ ಬರುತ್ತಲೆ ಇದೆ. ಬಿಗ್ ಪ್ರೋಜೆಕ್ಟ್ ನ ರಾಮಾಯಣ ಸಿನಿಮಾದಲ್ಲಿ ಸಾಕಷ್ಟು ಸ್ಟಾರ್ ಕಲಾವಿದರು ಕಾಣಿಸಿಕೊಳ್ತಿದ್ದಾರೆ. ಈಗಾಗಲೇ ಕ್ಯಾರೆಕ್ಟರ್ ಕಾಸ್ಟೂಮ್ ಡಿಸೈನ್ ಕೆಲಸ ಶುರುವಾಗಿದ್ದು ಇದರಲ್ಲಿ ರಾಕಿಂಗ್ ಸ್ಟಾರ್ ಯಶ್ ರಿಯಲ್ ಗೋಲ್ಡ್ ಧರಿಸುತ್ತಿದ್ದಾರಂತೆ. ರಾಮಾಯಣ ಸಿನಿಮಾದಲ್ಲಿ ರಾವಣನ ಪಾತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಕಾಣಿಸಿಕೊಳ೵ತಿದ್ದಾರೆ. ಇದರಲ್ಲಿ ರಾಕಿಂಗ್ ಸ್ಟಾರ್ ಯಶ್ ಅಸಲಿ ಚಿನ್ನ ಬಳಕೆ ಮಾಡಿರೋ ಕಾಸ್ಟೂಮ್‌ಗಳನ್ನೆ ಧರಿಸಲಿದ್ದಾರೆ.ಈ ಹಿಂದೆ ಕೆಜಿಎಫ್ ಸಿನಿಮಾದಲ್ಲಿ … Continue reading ರಾಮಾಯಣ ಚಿತ್ರದಲ್ಲಿ ಯಶ್ ಕಾಸ್ಟ್ಯೂಮ್ ಗಾಗಿ ಕೆಜಿಗಟ್ಟಲೆ ಬಂಗಾರ ಬಳಕೆ