ಕೆಜಿಎಫ್ : ರಾಜ್ಯ ವಿಭಾಗ ಮಟ್ಟಕ್ಕೆ ಆಯ್ಕೆಯಾದ ನಾಲ್ಕು ವಿದ್ಯಾರ್ಥಿನಿಯರು; ಶಾಲಾ ಶಿಕ್ಷಕರಿಂದ ಅಭಿನಂದನೆ!

ಕೆಜಿಎಫ್ : ಇತ್ತೀಚಿಗೆ ನಡೆದ ಕೋಲಾರ ಜಿಲ್ಲಾ ಮಟ್ಟದ 14 ವರ್ಷದ ವಯೋಮಿತಿಯ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದಲ್ಲಿ ಬೇತಮಂಗಲದ ಹೊಸ ಬಡಾವಣೆಯ ಸರ್ಕಾರಿ ಕನ್ನಡ ಮತ್ತು ಆಂಗ್ಲ ಹಿರಿಯ ಪ್ರಾಥಮಿಕ ಶಾಲೆಯ ನಾಲ್ವರು ಬಾಲಕಿಯರು ಚಿನ್ನದ ಓಟದ ಮೂಲಕ ರಾಜ್ಯ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಶಾಲೆಯ 7ನೇ ತರಗತಿಯ ಭುವನ 100 ಮೀಟರ್ ಓಟ ಮತ್ತು 400 ಮೀ ಓಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದು 4×100 ಮೀ ಓಟದಲ್ಲೂ ಪ್ರಥಮ ಸ್ಥಾನ ಪಡೆದಿದ್ದಾರೆ ಇನ್ನುಳಿದಂತೆ ಗೌರಿ, … Continue reading ಕೆಜಿಎಫ್ : ರಾಜ್ಯ ವಿಭಾಗ ಮಟ್ಟಕ್ಕೆ ಆಯ್ಕೆಯಾದ ನಾಲ್ಕು ವಿದ್ಯಾರ್ಥಿನಿಯರು; ಶಾಲಾ ಶಿಕ್ಷಕರಿಂದ ಅಭಿನಂದನೆ!