ಪೂಜೆಗೆ ನೀರು ತರಲು ಹೋದ ಮಹಿಳೆ ಕೆರೆಪಾಲು

ಹಾಸನ : ಪೂಜೆಗೆ ನೀರು ತರಲು ಕೆರೆಗೆ ಹೋಗಿದ್ದ ಮಹಿಳೆ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾರೆ. ಹಾಸನ ಹೊರವಲಯದ ಯಡಿಯೂರು ಬಳಿಯ ಸತ್ಯಮಂಗಲ ಕೆರೆಯಲ್ಲಿ ಘಟನೆ ನಡೆದಿದ್ದು, ಸುಮ (38) ನೀರನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಸುಮ ಹದಿನಾರು ವರ್ಷಗಳ ಹಿಂದೆ ಯಡಿಯೂರು ಗ್ರಾಮದ ಶಂಕರೇಗೌಡ ಎಂಬುವವರ ಜೊತೆ ವಿವಾಹವಾಗಿದ್ದರು. ಕೆಲ ತಿಂಗಳ ಹಿಂದೆ ಹೊಸ ಮನೆ ಕಟ್ಟಿ ಗೃಹಪ್ರವೇಶ ಮಾಡಿದ್ದರು. ಇಂದು ನೂತನವಾಗಿ ಕೊಟ್ಟಿಗೆ ನಿರ್ಮಾಣ ಮಾಡಿದ್ದು ಪೂಜೆಗೆಂದು ಮನೆಯ ಸಮೀಪವಿರುವ ಕೆರೆಗೆ ನೀರು ತರಲು ಮುಂಜಾನೆ … Continue reading ಪೂಜೆಗೆ ನೀರು ತರಲು ಹೋದ ಮಹಿಳೆ ಕೆರೆಪಾಲು