ಕೇಂದ್ರ ಸಚಿವ ಹೆಚ್‌ ಡಿಕೆಗೆ ಸಿಎಂ ಸಿದ್ದರಾಮಯ್ಯ ತಿರುಗೇಟು

ಬೆಂಗಳೂರು: ಹಾಸನ ಸಮಾವೇಶ ಬಗ್ಗೆ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಜೆಡಿಎಸ್ ಪಕ್ಷ ಬಿಡಲಿಲ್ಲ, ನನ್ನ ಉಚ್ಚಾಟನೆ ಮಾಡಿದ್ದರು. ಅವರು ಹೇಳಿದ್ದನ್ನೆಲ್ಲಾ ನೀವ್ಯಾಕೆ ಬರೀತೀರಾ..? ಕೇಂದ್ರ ಮಂತ್ರಿಗಳಾಗಿ ಬಿಟ್ರೆ ಸುಳ್ಳು ಹೇಳಿದ್ರೂ ಬರೆಯಬೇಕಾ..?, ನನ್ನನ್ನು ಮಿಸ್ಟರ್ ದೇವೇಗೌಡ ಅವರು ಉಚ್ಚಾಟನೆ ಮಾಡಿದರು. ಬೇರೆ ದಾರಿ ಇಲ್ಲದೇ ಅಹಿಂದ ಸಂಘಟನೆ ಮಾಡಿದೆ. ಅಹಿಂದ ಸಮಾವೇಶಗಳನ್ನ ಮಾಡಿದೆ. ಹಿಂದೆ ಹಾಸನದಲ್ಲೂ ಸಮಾವೇಶ ಮಾಡಿದ್ದೆವು. ಈಗ ಹಾಸನದಲ್ಲಿ ಕೃತಜ್ಞತಾ … Continue reading ಕೇಂದ್ರ ಸಚಿವ ಹೆಚ್‌ ಡಿಕೆಗೆ ಸಿಎಂ ಸಿದ್ದರಾಮಯ್ಯ ತಿರುಗೇಟು