ಮನೆ ಕೆಲಸಕ್ಕೆ ಬರುವ ಮಹಿಳೆ ಮೇಲೆ ಕಣ್ಣಿಡಿ: ಇಲ್ಲದಿದ್ರೆ ನಿಮ್ಮ ಬೆಲೆಬಾಳುವ ವಸ್ತುಗಳು ನಾಪತ್ತೆ!

ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ಎಲ್ಲರೂ ಕೆಲಸಕ್ಕೆ ಹೋದ್ರೆ ಮನೆಯಲ್ಲಿ ಕೆಲಸಮಾಡಲು ಆಗದೆ ಕೆಲಸಕ್ಕೆಂದು ಇಟ್ಟಿರುತ್ತಾರೆ ಆದ್ರೆ ಜೊತೆಗೆ ಮನೆ ಕೆಲಸ ಮಾಡ್ತಾ ಅವರ ಮನೆಯ ಸಾಮಾನುಗಳನ್ನೇ ಕದಿಯುವ ಕಳ್ಳರು ಇರುತ್ತಾಋಎ ಎಚ್ಚರ ಹಾಗೆ ಇಲ್ಲಿ ಕೂಡ ಇದ್ದಾಳೆ ಹೇಳ್ತೀವಿ ಕೇಳಿ ಹೌದು .. ಮನೆಯಲ್ಲಿಯೇ ಕೆಲಸ ಮಾಡ್ತಾ ಚಿನ್ನಾಭರಣ ಕಳ್ಳತನ ಮಾಡ್ತಿದ್ದ ಆರೋಪಿ ಮಹಿಳೆಯನ್ನ  ಬಂಧನ ಮಾಡಲಾಗಿದ್ದು  ದಿವ್ಯಾ (22) ಬಂಧಿತ ಆರೋಪಿ ಮಹಿಳೆಯಾಗಿರುತ್ತಾಳೆ. ಸಿಎಂ ಪರ ಜಮೀರ್‌ ಅಹ್ಮದ್‌ ಬ್ಯಾಟಿಂಗ್: ಈಗ ಮುಖ್ಯಮಂತ್ರಿ ಹುದ್ದೆ ಖಾಲಿ … Continue reading ಮನೆ ಕೆಲಸಕ್ಕೆ ಬರುವ ಮಹಿಳೆ ಮೇಲೆ ಕಣ್ಣಿಡಿ: ಇಲ್ಲದಿದ್ರೆ ನಿಮ್ಮ ಬೆಲೆಬಾಳುವ ವಸ್ತುಗಳು ನಾಪತ್ತೆ!