ಕಾವೇರಿದ ಆನೇಕಲ್ ಪುರಸಭಾ ಉಪ‌ಚುನಾವಣೆ: ಸರತಿ ಸಾಲಲ್ಲಿ ನಿಂತು ಮತ ಹಾಕುತ್ತಿರುವ ಜನ!

ಆನೇಕಲ್:- ಆನೇಕಲ್ ಪುರಸಭೆ ಉಪಚುನಾವಣೆ ಹಿನ್ನೆಲೆ, ಸರತಿ ಸಾಲಲ್ಲಿ ನಿಂತು ಇಲ್ಲಿನ ಜನ ತಮ್ಮ ಮತ ಚಲಾವಣೆ ಮಾಡುತ್ತಿದ್ದಾರೆ. ಶಿಗ್ಗಾವಿ ಉಪಚುನಾವಣೆ ಫಲಿತಾಂಶ: ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿಗೆ ಅಲ್ಪ ಮುನ್ನಡೆ! ಆನೇಕಲ್ ಪುರಸಭೆ ಉಪಚುನಾವಣೆ ಹಿನ್ನೆಲೆ, ಬೆಳಂ ಬೆಳಗ್ಗೆ ಮತ ಹಾಕಲು ಜನತೆ ಬರುತ್ತಿದ್ದು, ಮತಗಟ್ಟೆ ಮುಂಭಾಗದಲ್ಲಿ ಸಾಲುಗಟ್ಟಿ ನಿಂತಿರದ್ದಾರೆ. ವಾರ್ಡ್ನಲ್ಲಿ 3 ಸಾವಿರಕ್ಕೂ ಹೆಚ್ಚು ಮತದಾರರು ಮತ‌ಚಲಾಯಿಸಲಿದ್ದಾರೆ. ತಾಲೂಕಿನಲ್ಲಿ ಎರಡು ಪುರಸಭೆ ಒಂದು ಪಂಚಾಯಿತಿ ಒಂದು ನಗರ ಸಭೆ ವಾರ್ಡಿಗೆ ಚುನಾವಣೆ ನಡೆಯುತ್ತಿದ್ದು, ಆನೇಕಲ್ … Continue reading ಕಾವೇರಿದ ಆನೇಕಲ್ ಪುರಸಭಾ ಉಪ‌ಚುನಾವಣೆ: ಸರತಿ ಸಾಲಲ್ಲಿ ನಿಂತು ಮತ ಹಾಕುತ್ತಿರುವ ಜನ!