Hubballi: ಕ್ಷೇತ್ರ ಬೂದಗುಡ್ಡ ಬಸವಣ್ಣ ದೇವಸ್ಥಾನದಲ್ಲಿ ಕಾರ್ತೀಕೋತ್ಸವ!

ಹುಬ್ಬಳ್ಳಿ: ದೇವರ ಕಾಡು ಹದ್ದಿನಲ್ಲಿರು ಶ್ರೀ ಕ್ಷೇತ್ರ ಬೂದಗುಡ್ಡ ಬಸವಣ್ಣ ದೇವರ ಆವರಣದಲ್ಲಿ ಕಾತಿ೯ಕ ಮಾಸವನ್ನು ಸಮಿತಿಯ ಅಧ್ಯಕ್ಷರಾದ ಈರಪ್ಪ ಕ ಎಮ್ಮಿ ದೀಪ ಹಚ್ಚುವ ಮೂಲಕ ಚಾಲನೆ ನೀಡಿದರು. 60 ಅಡಿ ಆಳಕ್ಕೆ ಬಿದ್ದಿದ್ದ ವೃದ್ದೆ ರಕ್ಷಿಸಿದ ಯುವಕರು! ಸ್ಥಳೀಯರ ಮೆಚ್ಚುಗೆ! ಈ ಸಂದರ್ಭದಲ್ಲಿ ಬಸನಗೌಡ ಕುಂಟಬದವರು ಸಮಿತಿಯ ಪದಾಧಿಕಾರಿಗಳಾದ ಸಿದ್ಧು, ರೇವಣಸಿದ್ದಪ್ಪ ರಾಯನಾಳ,ನಿಂಗಪ್ಪ ಬೇಳಗಲಿ, ಮುತ್ತು ಹಿರೇಮಠ,ಮಂಜು ದಾಸ್ಥಿಕೊಪ್ಪ, ಶ್ರೀ ಧರ ಹಿರೇಮಠ,ಸಿದ್ದು ಹುಲಗುರ ಮುನ್ನ ರಾಯಚೂರ ಭೀಮಪ್ಪ ವಾಲಿಕಾರ, ಸಮಿತಿಯ ಪದಾಧಿಕಾರಿಗಳು ಸಮಸ್ತ … Continue reading Hubballi: ಕ್ಷೇತ್ರ ಬೂದಗುಡ್ಡ ಬಸವಣ್ಣ ದೇವಸ್ಥಾನದಲ್ಲಿ ಕಾರ್ತೀಕೋತ್ಸವ!