ಕರ್ನಾಟಕ ರತ್ನ ಪುನೀತ್‌ ರಾಜ್‌ಕುಮಾರ್‌ ಎಂದಿಗೂ ಶಾಶ್ವತ; ಇಂದು ಪವರ್‌ ಸ್ಟಾರ್‌ 50ನೇ ಹುಟ್ಟುಹಬ್ಬ!

ಬೆಂಗಳೂರು: ಸ್ಯಾಂಡಲ್​ವುಡ್ ನಟ ಪುನೀತ್ ರಾಜ್​ಕುಮಾರ್ ಅವರ ಸವಿ ನೆನಪಿನಲ್ಲಿ ಅವರ ಜನ್ಮದಿನವನ್ನು ಇಂದು ಅಭಿಮಾನಿಗಳು ಆಚರಿಸುತ್ತಿದ್ದಾರೆ. ಸಮಾಜಮುಖಿ ಕೆಲಸಗಳು, ಅನ್ನದಾನ ಹೀಗೆಯೇ ಹಲವಾರು ಕೆಲಸಗಳ ಮೂಲಕ ಅವರು ಅಪ್ಪು ಜನ್ಮದಿನ ಆಚರಿಸಲು ಮುಂದಾಗಿದ್ದಾರೆ. ಚಿತ್ರದುರ್ಗ: ದೇವರ ದರ್ಶನ ಪಡೆಯದೆ ಹಿಂತಿರುಗಿದ ಭಕ್ತಾದಿಗಳು! ಇಂದು ನಟ ಡಾ.ಪುನೀತ್ ರಾಜಕುಮಾರ್ ಗೆ 50 ವರ್ಷದ ಹುಟ್ಟುಹಬ್ಬ ಇದ್ದು, ಬೆಳಗ್ಗೆ 8 ಗಂಟೆಯ ನಂತರ ಅಪ್ಪು ಸಮಾಧಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಲಾಗುತ್ತದೆ. ಪತ್ನಿ ಅಶ್ವಿನಿ ಪುನೀತ್ ಮತ್ತು ಕುಟುಂಬಸ್ಥರಿಂದ … Continue reading ಕರ್ನಾಟಕ ರತ್ನ ಪುನೀತ್‌ ರಾಜ್‌ಕುಮಾರ್‌ ಎಂದಿಗೂ ಶಾಶ್ವತ; ಇಂದು ಪವರ್‌ ಸ್ಟಾರ್‌ 50ನೇ ಹುಟ್ಟುಹಬ್ಬ!