ಯಾದಗಿರಿ: ಕರ್ನಾಟಕ ಜನದರ್ಶನ ವೇದಿಕೆಯ ದ್ವಿತೀಯ ವಿಭಾಗಿಯ ಅಧ್ಯಕ್ಷರಾಗಿದ್ದ ಬೈರಣ್ಣ ಡಿ ಅಂಬಿಗೇರ್ ಅವರನ್ನು ರಾಜ್ಯಾಧ್ಯಕ್ಷರಾದ ಶಿವಪ್ಪ ಅವರು ಉಚ್ಚಾಟನೆಗೊಳಿಸಿ ಆದೇಶಿಸಿದ್ದಾರೆ. ಯುಗಾದಿ ಅಧ್ಯಕ್ಷರಾಗಿ ಕೆಲಸ ಮಾಡುತ್ತಿರುವ ಬೈರಣ್ಣ ಅವರು,
ಸಂಘಟನೆಯ ಉದ್ದೇಶಗಳಿಗೆ ವಿರುದ್ಧವಾಗಿ ಮತ್ತು ಸಂಘದ ಸದಸ್ಯರನ್ನು ಅಗೌರವದಿಂದ ನಡೆಸಿಕೊಳ್ಳುತ್ತಿರುವುದರಿಂದ ಮತ್ತು ಇವರ ನಡವಲ್ಲಿಕೆಗಳ ವಿರುದ್ಧ ಸಂಘಟನೆಯ ಪದಾಧಿಕಾರಿಗಳು ಅವರನ್ನು ಸಂಘಟನೆಯಿಂದ ಉಚ್ಚಾಟನೆಗೊಳಿಸಲಾಗಿದೆ ಎಂದು ರಾಜ್ಯಧ್ಯಕ್ಷರು ತಿಳಿಸಿದ್ದಾರೆ.