ಕೋಲಾರದಲ್ಲಿ ಮಾಜಿ ಯೋಧರ ಸಂಘದಿಂದ ಕಾರ್ಗಿಲ್ ವಿಜಯೋತ್ಸವ!

ಕೋಲಾರ:- ಜಿಲ್ಲೆಯ ಅಂಬೇಡ್ಕರ್ ಪಾರ್ಕ್ ನಲ್ಲಿ ಮಾಜಿ ಯೋಧರ ಸಂಘದಿಂದ ಕಾರ್ಗಿಲ್ ವಿಜಯ್ ದಿವಸ್ ಆಚರಣೆ ಮಾಡಲಾಗಿದೆ. Paris Olympics 2024: ಪ್ಯಾರಿಸ್ ಒಲಿಂಪಿಕ್ಸ್ 2024 ಗೆ ಅದ್ಧೂರಿ ಚಾಲನೆ! ಯೋಧರ ಸ್ಮಾರಕಕ್ಕೆ ತ್ರಿವರ್ಣ ಧ್ವಜದಿಂದ ಅಲಂಕಾರ, ಕಾರ್ಯಕ್ರಮಕ್ಕೆ ಡಿಸಿ ಅಕ್ರಂ ಪಾಷಾ, ಹಾಗೂ ಎಸ್ಪಿ ನಿಖಿಲ್ ಅವರಿಂದ ಚಾಲನೆ ದೊರೆತಿದೆ. ಇದೇ ವೇಳೆ ಇತ್ತೀಚಿಗೆ ಸೇವೆಯಿಂದ ನಿವೃತ್ತ ಯೋಧರಿಗೆ ಸನ್ಮಾನ ಮಾಡಲಾಗಿದೆ.