ಎರಡು ಮಕ್ಕಳ ತಾಯಿಯಾದರೂ ಕಮ್ಮಿಯಾಗಿಲ್ಲ ಕರೀನಾ ಸೌಂದರ್ಯ: ಬೆಬೋ ಬ್ಯೂಟಿ ಕಂಡು ಥ್ರಿಲ್ ಆದ ಫ್ಯಾನ್ಸ್

ಇಬ್ಬರು ಮಕ್ಕಳ ತಾಯಿಯಾಗಿದ್ದರು ನಟಿ ಕರೀನಾ ಕಪೂರ್ ಖಾನ್ ಸೌಂದರ್ಯ ಕೊಂಚವೂ ಕಮ್ಮಿಯಾಗಿಲ್ಲ. ಸಿನಿಮಾಗಳಲ್ಲಿ ಮಾತ್ರವಲ್ಲ ರಿಯಲ್ ಲೈಫ್ ನಲ್ಲೂ ಕರೀನಾ ಸಖತ್ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ಕರೀನಾ ತಮ್ಮ ಇನ್ಸ್‌ಟಾಗ್ರಾಮ್‌ ಖಾತೆಯಲ್ಲಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮುಂಬೈನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ವೇಳೆ ತೆಗೆದ ಫೋಟೋಗಳಾಗಿದ್ದು ಇದರಲ್ಲಿ ಕರೀನಾ ಧರಿಸಿದ್ದ ಡ್ರೆಸ್‌ ಎಲ್ಲರ ಗಮನಸೆಳೆದಿದೆ. ಬಾಲಿವುಡ್‌ ನಟಿ ಹಾಗೂ ಪಟೌಡಿ ಮನೆತನದ ಸೊಸೆ ಕರೀನಾ ಕಪೂರ್‌ ಖಾನ್‌ ಫ್ಯಾಶನ್‌ ಐಕಾನ್‌ ಅನ್ನೋದರಲ್ಲಿ ಯಾವುದೇ ಅನುಮಾನಗಳಿಲ್ಲ. ಇದೀಗ … Continue reading ಎರಡು ಮಕ್ಕಳ ತಾಯಿಯಾದರೂ ಕಮ್ಮಿಯಾಗಿಲ್ಲ ಕರೀನಾ ಸೌಂದರ್ಯ: ಬೆಬೋ ಬ್ಯೂಟಿ ಕಂಡು ಥ್ರಿಲ್ ಆದ ಫ್ಯಾನ್ಸ್