ದರ್ಶನ್ ಗೆ ಕಂಟಕವಾದ್ರಾ ಗೆಳತಿ ಪವಿತ್ರಾ: ನಟನ ಸೂಚನೆಯಿಂದಲೇ ಕಿಡ್ನ್ಯಾಪ್ ನಡೆದಿತ್ತು ಎಂದ ಲಾಯರ್!

ಬೆಂಗಳೂರು:- ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ದರ್ಶನ್ ಮತ್ತು ಪವಿತ್ರಾ ಜಾಮೀನು ಅರ್ಜಿ ವಿಚಾರಣೆ ನಡೆಯುತ್ತಿದೆ. ಗೃಹಲಕ್ಷ್ಮೀ ಹಣ ವಿಳಂಬಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದೇನು!? ಈ ವೇಳೆ ಪವಿತ್ರಾ ಪರ ಲಾಯರ್ ಅವರು ವಾದ ಮಾಡುತ್ತಾ ಕಿಡ್ನ್ಯಾಪ್ ನಲ್ಲಿ ಪವಿತ್ರಾ ಪಾತ್ರ ಇಲ್ಲ. ದರ್ಶನ್ ಸೂಚನೆ ಮೇರೆಗೆ ಕಿಡ್ನ್ಯಾಪ್ ನಡೆದಿತ್ತು ಎಂದಿದ್ದರು. ಪವಿತ್ರಾ ಗೌಡ ಹೈಕೋರ್ಟ್‌ನಲ್ಲಿ ವಾದ ಮಂಡಿಸಿದ ಹಿರಿಯ ವಕೀಲ ಟಾಮಿ ಸೆಬಾಸ್ಟಿಯನ್, ಪವಿತ್ರಗೌಡ- ದರ್ಶನ್ ಲೀವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿದ್ದರು. ಪವಿತ್ರಾಗೌಡ ಮನೆಯಲ್ಲಿ … Continue reading ದರ್ಶನ್ ಗೆ ಕಂಟಕವಾದ್ರಾ ಗೆಳತಿ ಪವಿತ್ರಾ: ನಟನ ಸೂಚನೆಯಿಂದಲೇ ಕಿಡ್ನ್ಯಾಪ್ ನಡೆದಿತ್ತು ಎಂದ ಲಾಯರ್!