Duleep Trophy 2024: ಕೇವಲ 8 ರನ್, ಶತಕ ಮಿಸ್ ಮಾಡಿಕೊಂಡ ಕನ್ನಡಿಗ ಪಡಿಕ್ಕಲ್!

ದುಲೀಪ್ ಟ್ರೋಫಿಯಲ್ಲಿ ಕನ್ನಡಿಗನ ಕಮಾಲ್ ಮಾಡಿದ್ದು, ಕೇವಲ 8 ರನ್​ಗಳಿಂದ ಶತಕ ಮಿಸ್ ಮಾಡಿಕೊಂಡಿದ್ದಾರೆ. ಮಾಜಿ‌ ಗ್ರಾಮ‌ ಪಂಚಾಯತಿ ಸದಸ್ಯನನ್ನು ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು! ಟೂರ್ನಿಯಲ್ಲಿ ಸತತ ಎರಡನೇ ಅರ್ಧಶತಕ ಸಿಡಿಸಿ ಪಡಿಕ್ಕಲ್ ಎಲ್ಲರ ಗಮನ ಸೆಳೆದಿದ್ದಾರೆ. ದುಲೀಪ್ ಟ್ರೋಫಿಯ ಮೂರನೇ ಪಂದ್ಯ ಭಾರತ ಎ ಮತ್ತು ಭಾರತ ಡಿ ನಡುವೆ ನಡೆಯುತ್ತಿದೆ. ಭಾರತ ಡಿ ಪರ ಆಡುತ್ತಿರುವ ದೇವದತ್ ಪಡಿಕ್ಕಲ್ ಈ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 124 ಎಸೆತಗಳನ್ನು ಎದುರಿಸಿ 15 ಬೌಂಡರಿಗಳ ಸಹಿತ 92 … Continue reading Duleep Trophy 2024: ಕೇವಲ 8 ರನ್, ಶತಕ ಮಿಸ್ ಮಾಡಿಕೊಂಡ ಕನ್ನಡಿಗ ಪಡಿಕ್ಕಲ್!