India vs Bangladesh: ವಿಶೇಷ ಮೈಲುಗಲ್ಲು ದಾಟಿದ ಕನ್ನಡಿಗ ಕೆಎಲ್ ರಾಹುಲ್!

ಕನ್ನಡಿಗ KL ರಾಹುಲ್ ಅವರು, ಬಾಂಗ್ಲಾದೇಶ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ 38 ರನ್​ ಕಲೆಹಾಕುವ ಮೂಲಕ ವಿಶೇಷ ಮೈಲುಗಲ್ಲು ದಾಟಿದ್ದಾರೆ. ಈ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ 16 ರನ್​ ಬಾರಿಸಿದ್ದ ರಾಹುಲ್, ದ್ವಿತೀಯ ಇನಿಂಗ್ಸ್​ನಲ್ಲಿ ಅಜೇಯ 22 ರನ್ ಕಲೆಹಾಕಿದರು. ಸೂರ್ಯ ನಮಸ್ಕಾರದಿಂದ ದೇಹಕ್ಕಷ್ಟೇ ಅಲ್ಲ ಮನಸ್ಸಿನ ಆರೋಗ್ಯಕ್ಕೂ ಲಾಭದಾಯಕ! ಈ 22 ರನ್​ಗಳೊಂದಿಗೆ ಕೆಎಲ್ ರಾಹುಲ್ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 8000 ರನ್ ಪೂರೈಸಿದ್ದಾರೆ. ಈ ಮೂಲಕ ಇಂಟರ್​ನ್ಯಾಷನಲ್ ಕ್ರಿಕೆಟ್​ನಲ್ಲಿ 8 ಸಾವಿರ ರನ್ ಕಲೆಹಾಕಿದ … Continue reading India vs Bangladesh: ವಿಶೇಷ ಮೈಲುಗಲ್ಲು ದಾಟಿದ ಕನ್ನಡಿಗ ಕೆಎಲ್ ರಾಹುಲ್!