ಕನ್ನಡಿಗ ಅನಿಲ್​ ಕುಂಬ್ಳೆ ದಾಖಲೆ ಮುರಿಯುವ ಬಗ್ಗೆ ಆರ್​​. ಅಶ್ವಿನ್​ ಮಾತು..!

ಟೀಮ್ ಇಂಡಿಯಾ ಪರ ಅತಿ ಹೆಚ್ಚು ಟೆಸ್ಟ್ ವಿಕೆಟ್‌ ಪಡೆದವರ ಪೈಕಿ 2ನೇ ಸ್ಥಾನದಲ್ಲಿರೋರು ಅಶ್ವಿನ್​. ಇವರು ಕುಂಬ್ಳೆ ದಾಖಲೆ ಬಗ್ಗೆ ಮಾತಾಡಿದ್ದು, ​ನಾನು ನನಗಾಗಿ ಯಾವುದೇ ಗುರಿ ಇಟ್ಟುಕೊಂಡಿಲ್ಲ. ಅನಿಲ್ ಕುಂಬ್ಳೆ ಅವರ ದಾಖಲೆ ಮುರಿಯಬೇಕು ಅಂದುಕೊಂಡಿದ್ದೇನೆ. ಆದರೆ ನಾನು ದಿನದಿಂದ ದಿನಕ್ಕೆ ಸಂತೋಷವಾಗಿದ್ದೇನೆ. ಕೇವಲ ಗುರಿ ಕಡೆಗೆ ಮಾತ್ರ ಫೋಕಸ್​ ಮಾಡಿ, ಆಟದ ಮೇಲಿನ ಪ್ರೀತಿಯನ್ನು ಕಳೆದುಕೊಳ್ಳಲು ನನಗೆ ಇಷ್ಟವಿಲ್ಲ ಎಂದರು. Hubballi: ವಿವಿಧ ಸೌಲಭ್ಯಕ್ಕೆ ಒತ್ತಾಯಿಸಿ ರೈಲ್ವೆ ರಾಜ್ಯ ಸಚಿವ ಸೋಮಣ್ಣಗೆ ಮನವಿ! … Continue reading ಕನ್ನಡಿಗ ಅನಿಲ್​ ಕುಂಬ್ಳೆ ದಾಖಲೆ ಮುರಿಯುವ ಬಗ್ಗೆ ಆರ್​​. ಅಶ್ವಿನ್​ ಮಾತು..!