ಬೆಂಗಳೂರು ಟೆಕ್ಕಿ ಕೇಸ್​ಗೆ ಕಂಗನಾ ರಿಯಾಕ್ಟ್: ಪುರುಷರದ್ದೇ ತಪ್ಪು ಎಂದ ಬಾಲಿವುಡ್ ಬ್ಯೂಟಿ!

ಪತ್ನಿ ಕಿರುಕುಳದಿಂದ ಮನನೊಂದು ಬೆಂಗಳೂರಿನಲ್ಲಿ ಟೆಕ್ಕಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ಚೆಲುವೆ ಕಂಗನಾ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಅತ್ಯಾಚಾರ ಕೇಸ್: ಜೈಲಿಂದ ರಿಲೀಸ್ ಆಗುತ್ತಿದ್ದಂತೆ ಸಂತ್ರಸ್ತೆ ಕೊಂದ ಪಾಪಿ! ಘಟನೆ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ ಕಂಗನಾ, ಈ ರೀತಿಯ ಪ್ರಕರಣದ ಬಗ್ಗೆ ನಿರಂತರ ಪರಿಶೀಲನೆ ನಡೆಸಬೇಕು. ಇಂತಹ ಪ್ರಕರಣಗಳಲ್ಲಿ ಶೇ.99ರಷ್ಟು ಪುರುಷರು ತಪ್ಪಿತಸ್ಥರು ಅಂತ ಹೇಳಿ ಮತ್ತೊಂದು ಚರ್ಚೆಗೆ ಕಾರಣರಾಗಿದ್ದಾರೆ. ಅತುಲ್​ ಅವರ ವಿಡಿಯೋ ಹೃದಯವಿದ್ರಾವಕವಾಗಿದೆ. ಇಡೀ ದೇಶ ಆಘಾತದಲ್ಲಿದೆ. ಮದುವೆಯು ನಮ್ಮ ಭಾರತೀಯ ಸಂಪ್ರದಾಯದೊಂದಿಗೆ ಸಂಪರ್ಕ … Continue reading ಬೆಂಗಳೂರು ಟೆಕ್ಕಿ ಕೇಸ್​ಗೆ ಕಂಗನಾ ರಿಯಾಕ್ಟ್: ಪುರುಷರದ್ದೇ ತಪ್ಪು ಎಂದ ಬಾಲಿವುಡ್ ಬ್ಯೂಟಿ!