ಕಲ್ಕಿ X ಕಾಂತಾರ; ಭೈರವನ ಆಪ್ತ ಬುಜ್ಜಿ ವಾಹನವನ್ನೇರಿದ ರಿಷಬ್ ಶೆಟ್ಟಿ

ಕಲ್ಕಿ 2898 AD ಸಿನಿಮಾ ಬಹುನಿರೀಕ್ಷೆ ಹುಟ್ಟುಹಾಕಿರುವ ಸಿನಿಮಾ. ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಈ ಸಿನಿಮಾ, ಮೇಕಿಂಗ್‌ನಿಂದಲೇ ಹೈಪ್‌ ಕ್ರಿಯೇಟ್‌ ಮಾಡಿದೆ. ಇದೀಗ ಇದೇ ಸಿನಿಮಾಕ್ಕೆ ರಿಷಬ್‌ ಶೆಟ್ಟಿ ಸಾಥ್‌ ನೀಡಿದ್ದಾರೆ. ಅಂದರೆ, ಕಲ್ಕಿ ಸಿನಿಮಾದಲ್ಲಿ ಆಕರ್ಷಣೆಯ ಕೇಂದ್ರಬಿಂದುವಾದ ಬುಜ್ಜಿ ವಾಹನವನ್ನು ರೈಡ್‌ ಮಾಡಿದ್ದಾರೆ. ಅದೂ ಕುಂದಾಪುರದಲ್ಲಿ ಎಂಬುದು ವಿಶೇಷ! ತೆರಿಗೆ ಬಾಕಿ ವಸೂಲಿಗೆ ಸರ್ಕಾರದಿಂದ ನೂತನ ಪ್ಲ್ಯಾನ್..! ಏನದು ಗೊತ್ತಾ!? ಭೈರವನ ಆಪ್ತ ಬುಜ್ಜಿ ವಾಹನವನ್ನು ಈಗಾಗಲೇ ಸಾಕಷ್ಟು ಸೆಲೆಬ್ರಿಟಿಗಳು ಓಡಿಸಿದ್ದಾರೆ. ಇದನ್ನು ತಯಾರಿಸಿದ ಮಹೀಂದ್ರಾ … Continue reading ಕಲ್ಕಿ X ಕಾಂತಾರ; ಭೈರವನ ಆಪ್ತ ಬುಜ್ಜಿ ವಾಹನವನ್ನೇರಿದ ರಿಷಬ್ ಶೆಟ್ಟಿ