ಕಲಘಟಗಿ : ಸರಕಾರಿ ಕಚೇರಿಗಳಲ್ಲಿ ಅಕ್ಕಪಕ್ಕ ಶೌಚಾಲಯ ಮರೀಚಿಕೆ!

ಕಲಘಟಗಿ (ಧಾರವಾಡ): ತಾಲೂಕಿನಲ್ಲಿ ಯಾವುದೇ ಇಲಾಖೆ ತೆಗೆದುಕೊಳ್ಳಿ ಆಯಾ ಇಲಾಖೆಯ ಮುಂದೆ ಸರಿಯಾದ ರಸ್ತೆ ಇಲ್ಲ ಇದರ ಜೊತೆಗೆ ಸಿಬ್ಬಂದಿಗಳಿಗೆ ಗಬ್ಬೆದ್ದು ನಾರುತ್ತಿರುವ ಹಳೆಯ ಶೌಚಾಲಯಗಳೇ ಗತಿ. ಸುಸರ್ಜಿತವಾದ ಕಟ್ಟಡಗಳು ಇದ್ದರೂ ಬಳಕೆ ಮಾಡುವ ಶೌಚಾಲಯಗಳು ಹಾಳಾಗಿ ಹೋಗಿವೆ. ಕಲಘಟಗಿ ತಾಲೂಕು ನಂಜುಂಡಪ್ಪ ವರದಿ ಪ್ರಕಾರ ಅತ್ಯಂತ ಹಿಂದುಳಿದ ತಾಲೂಕುಗಳಲ್ಲಿ ಒಂದಾಗಿದೆ. ಕ್ಷುಲ್ಲಕ ಕಾರಣಕ್ಕೆ ಡೆಡ್ಲಿ ಮರ್ಡರ್ ಅಟ್ಯಾಕ್: ಕ್ಯಾಷಿಯರ್​ಗೆ ಚಾಕು ಇರಿದ ಕಿಡಿಗೇಡಿಗಳು ಅರೆಸ್ಟ್! ಇಲ್ಲಿನ ಸಾಕಷ್ಟು ಸರ್ಕಾರಿ ಇಲಾಖೆ ಕಚೇರಿಗಳಲ್ಲಿ ರಸ್ತೆ ಹಾಗೂ ಮೂಲಭೂತ … Continue reading ಕಲಘಟಗಿ : ಸರಕಾರಿ ಕಚೇರಿಗಳಲ್ಲಿ ಅಕ್ಕಪಕ್ಕ ಶೌಚಾಲಯ ಮರೀಚಿಕೆ!