ಕಲಘಟಗಿ: ಹಟಗಿನಾಳ ಗ್ರಾಮದ ಕಲಕುಂಡಿ ಅರಣ್ಯ ಪ್ರದೇಶದಲ್ಲಿ ಸೆರೆ ಸಿಕ್ಕ ಮೊಸಳೆ

ಕಲಘಟಗಿ: ತಾಲ್ಲೂಕಿನ ಹಟಗಿನಾಳ ಗ್ರಾಮದ ಕಲಕುಂಡಿ ಅರಣ್ಯ ಪ್ರದೇಶದ ಭಾಗದಲ್ಲಿ ಕಾಣಿಸಿಕೊಂಡ ಮೊಸಳೆಯನ್ನು ಅಧಿಕಾರಿಗಳು ಸೆರೆ ಹಿಡಿದು ಅರಣ್ಯಕ್ಕೆ ಬಿಟ್ಟಿದ್ದಾರೆ. ಬುಧವಾರ ಬೆಳಿಗ್ಗೆ ಕಲಕುಂಡಿ ಅರಣ್ಯದ ಹದ್ದಿನಲ್ಲಿ ಮೊಸಳೆ ಕಾಣಿಸಿಕೊಂಡಿದೆ ಎಂದು ಗ್ರಾಮಸ್ಥರು ತಿಳಿಸಿದಾಗ ಎರಡು ತಾಸು ಕಾರ್ಯಚರಣೆ ನಡೆಸಿ, ಮೊಸಳೆಯನ್ನು ಸುರಕ್ಷಿತವಾಗಿ ಸೆರೆ ಹಿಡಿಯಲಾಯಿತು. ಚಿಕನ್ ಪ್ರಿಯರೇ ಗಮನಿಸಿ.. ಯಾವುದೇ ಕಾರಣಕ್ಕೂ ಕೋಳಿ ಮಾಂಸದ ಈ ಭಾಗವನ್ನು ತಿನ್ನಲೇಬೇಡಿ! ಎಂದು ವಲಯ ಅರಣ್ಯಧಿಕಾರಿ ಅರುಣ್ ಕುಮಾರ ಅಷ್ಟಗಿ ಮಾಹಿತಿ ನೀಡಿದರು. 20 ರಿಂದ 25 ವರ್ಷದ … Continue reading ಕಲಘಟಗಿ: ಹಟಗಿನಾಳ ಗ್ರಾಮದ ಕಲಕುಂಡಿ ಅರಣ್ಯ ಪ್ರದೇಶದಲ್ಲಿ ಸೆರೆ ಸಿಕ್ಕ ಮೊಸಳೆ