ಕಲಘಟಗಿ: ನಿರಂತರ ಪರಿಶ್ರಮದಿಂದ ನೌಕರರ ಭವನ ನಿರ್ಮಾಣ!

ಕಲಘಟಗಿ :ತಾಲೂಕಿನ ಸರಕಾರಿ ನೌಕರರ ಸಂಘಟನೆಯ ನೂತನ ಕಟ್ಟಡ ಸಂಕೀರ್ಣವನ್ನು ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಉಧ್ಘಾಟಿಸಿ ಮಾತನಾಡಿದರು. ಮಹಿಳೆಯರೇ, ನೈಸರ್ಗಿಕವಾಗಿ ಮುಖದ ಮೇಲಿನ ಕೂದಲನ್ನು ತೆಗೆಯಲು ಇಲ್ಲಿದೆ ಟಿಪ್ಸ್! ನೌಕರರ ಸಂಘಟನೆಗಳು ಸದಾ ಕೆಳ ವರ್ಗದ ಸಿ ಮತ್ತು ಡಿ ದರ್ಜೆ ನೌಕರರನ್ನು ಒಳಗೊಂಡಂತೆ ಮಹಿಳಾ ನೌಕರರ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಹೆಚ್ಚಿನ ಮುತುವರ್ಜಿ ವಹಿಸಿ ಶೀಘ್ರ ನ್ಯಾಯ ದೊರಕಿಸಿಕೊಡಲು ಮುಂದಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಹೇಳಿದರು. ಪಟ್ಟಣದ ಕರ್ನಾಟಕ ರಾಜ್ಯ ಸರಕಾರಿ … Continue reading ಕಲಘಟಗಿ: ನಿರಂತರ ಪರಿಶ್ರಮದಿಂದ ನೌಕರರ ಭವನ ನಿರ್ಮಾಣ!