ಕಲಘಟಗಿ: ಅತಿವೃಷ್ಟಿಯ ನಡುವೆಯೂ ಬಂಪರ್ ಭತ್ತದ ಬೆಳೆ!

ಕಲಘಟಗಿ: ಒಂದು ಕಾಲದಲ್ಲಿ ಬತ್ತದ ಬೆಳೆ ಬೆಳೆಯುವುದರಲ್ಲಿ ತನ್ನದೇ ಆದ ಹೆಸರನ್ನ ತೊಟ್ಟಿಲು ಪಟ್ಟಣ ಕಲಘಟಗಿ ಪಡೆದಿತ್ತು. ಕಳೆದ 20 ವರ್ಷಗಳಲ್ಲಿ ಹಂತ ಹಂತವಾಗಿ ಭತ್ತದ ಬೆಳೆ ಬೆಳೆಯುವುದನ್ನು ಕಡಿಮೆ ಮಾಡಿದ್ದಾರೆ. ಮಂಡ್ಯ: ದೇಶಹಳ್ಳಿ ಕೆರೆಯಲ್ಲಿ ಈಜಲು ಹೋಗಿದ್ದ ಇಬ್ಬರು ಯುವಕರು ನೀರು ಪಾಲು! ಇದಕ್ಕೆ ಅತೀವೃಷ್ಟಿ,‌ ಅನಾವೃಷ್ಠಿ, ಬೆಲೆ ಕುಸಿತ, ಕಾರ್ಮಿಕರ ಸಮಸ್ಯೆ ಹೀಗೆ ಹಲವಾರು ಕಾರಣದಿಂದಾಗಿ ತಾಲೂಕಿನ ರೈತರು ಭತ್ತದ ಬೆಳೆಯನ್ನು ಬೆಳೆಯಲು ಹಿಂದೇಟು ಹಾಕತಾ ಇದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಭತ್ತದ ಬೆಳೆಯ … Continue reading ಕಲಘಟಗಿ: ಅತಿವೃಷ್ಟಿಯ ನಡುವೆಯೂ ಬಂಪರ್ ಭತ್ತದ ಬೆಳೆ!