ಸಾರ್ವಜನಿಕರಿಗೆ ಸಕಾಲ ಸೇವೆ ನೀಡುವಲ್ಲಿ ಕರ್ನಾಟಕದಲ್ಲಿ ಕಲಬುರಗಿ ಫಸ್ಟ್!

ಕಲಬುರ್ಗಿ:- ಸಾರ್ವಜನಿಕರಿಗೆ ಸಕಾಲ ಸೇವೆ ನೀಡುವಲ್ಲಿ ಕರ್ನಾಟಕದಲ್ಲಿ ಕಲಬುರಗಿ ಫಸ್ಟ್ ಸ್ಥಾನ ಪಡೆದಿದೆ. ಸಾರ್ವಜನಿಕರಿಗೆ ಕಾಲಮಿತಿಯಲ್ಲಿಯೇ ಸರ್ಕಾರಿ ಸೇವೆ ಒದಗಿಸುವ “ಸಕಾಲ” ಯೋಜನೆಯಡಿ ಕಳೆದ ಜುಲೈ ತಿಂಗಳಲ್ಲಿ ಅರ್ಜಿ‌ ವಿಲೇವಾರಿಯಲ್ಲಿ ಕಲಬುರಗಿ ಜಿಲ್ಲೆ ರಾಜ್ಯದಲ್ಲಿಯೇ ಮತ್ತೆ ಮೊದಲನೇ ಸ್ಥಾನ ಪಡೆದುಕೊಂಡಿದೆ. ಆಸ್ತಿ ವಿಚಾರವಾಗಿ ಸೋದರ ಸಂಬಂಧಿ ನಡುವೆ ಕಾಳಗ: ಸಂಧಾನದ ನೆಪದಲ್ಲಿ ನಡೆದೋಯ್ತು ಭೀಕರ ಕೊಲೆ! ಕಲಬುರಗಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ತಿಳಿಸಿದ್ದಾರೆ. ಜುಲೈ ತಿಂಗಳಿನಲ್ಲಿ ಸಲ್ಲಿಕೆಯಾದ 1,58,990 ಅರ್ಜಿಗಳಲ್ಲಿ 1,46,088 ಅರ್ಜಿ ಕಾಲಮಿತಿಯಲ್ಲಿ ವಿಲೇವಾರಿ ಮಾಡಲಾಗಿದ್ದು, … Continue reading ಸಾರ್ವಜನಿಕರಿಗೆ ಸಕಾಲ ಸೇವೆ ನೀಡುವಲ್ಲಿ ಕರ್ನಾಟಕದಲ್ಲಿ ಕಲಬುರಗಿ ಫಸ್ಟ್!