Kalaburgi: ಕೈದಿಗಳ ನಡುವೆ ಗ್ಯಾಂಗ್ ವಾರ್; ಬೆಚ್ಚಿ ಬೀಳ್ತಿದೆ ಸೆಂಟ್ರಲ್ ಜೈಲ್!

ಕಲಬುರ್ಗಿ:- ಲೋಕಲ್ & ನಾನ್ ಲೋಕಲ್ ಅನ್ನೋ ಮಾತಿಗೆ ಕೈದಿಗಳ ಎರಡು ಗ್ಯಾಂಗ್ ನಡುವೆ ವಾರ್ ಆಗಿರೋ ಘಟನೆ ಕಲಬುರಗಿ ಸೆಂಟ್ರಲ್ ಜೈಲಲ್ಲಿ ನಡೆದಿದೆ. BRICS Summit: ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ಮುಂದಿನ ವಾರ ರಷ್ಯಾಗೆ ಭೇಟಿ! ಘಟನೆ ಅಕ್ಟೋಬರ್ 9 ರಂದೇ ನಡೆದಿದ್ರೂ ಜೈಲಿನ ಅಧಿಕಾರಿಗಳು ದೂರು ನೀಡಲು ಯಾಕೆ ವಿಳಂಬ ಮಾಡಿದ್ರು ಅನ್ನೋ ಪ್ರಶ್ನೆ ಎದುರಾಗಿದೆ.. ಸಾಗರ್ ಸೋನು ಅಂಡ್ ಗ್ಯಾಂಗ್ ಮತ್ತು ಉಗ್ರ ಜುಲ್ಫೀಕರ್ ಬಚ್ಚನ್ ಗ್ಯಾಂಗ್. ಹೀಗೆ ಎರಡು … Continue reading Kalaburgi: ಕೈದಿಗಳ ನಡುವೆ ಗ್ಯಾಂಗ್ ವಾರ್; ಬೆಚ್ಚಿ ಬೀಳ್ತಿದೆ ಸೆಂಟ್ರಲ್ ಜೈಲ್!