ಕಲಬುರಗಿ :-ಜಿಲ್ಲೆಯ ಅಳಿಯನಿಗೆ ಸಿಕ್ಕಿತು ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ..ಹೌದು ಕಲಬುರಗಿಯ ಖ್ಯಾತ ಉದ್ಯಮಿ ಶಿವಾನಂದ ಮಾನ್ಕರ್ ಮಗಳನ್ನು ವರಿಸಿದ್ದ ಬಿವೈ ವಿಜಯೇಂದ್ರ ಇದೀಗ ಬಿಜೆಪಿಗೆ ಸಾರಥಿ..
ಹೀಗಾಗಿ ಮಾಜಿ ಸಿಎಂ ಯಡಿಯೂರಪ್ಪ ಬೀಗರ ಕಲಬುರಗಿ ಮನೆಯಲ್ಲಿ ಸಂಭ್ರಮವೋ ಸಂಭ್ರಮ. ನಿರೀಕ್ಷೆಯಂತೆ ಪಕ್ಷದಲ್ಲಿ ಉನ್ನತ ಸ್ಥಾನ ಸಿಕ್ಕಿರೋದಕ್ಕೆ ಸಖತ್ ಖುಷಿಯಾಗಿದೆ ಅನ್ನೋದು ಬಿಎಸ್ವೈ ಬೀಗರ ಮಾತು..