ಕಲಬುರಗಿ: ಸತತ ಮೂರು ಬಾರಿ ಮುಂದೂಡಿದ್ದ ಕಲಬುರಗಿ KDP ಸಭೆ ನಾಲ್ಕನೇ ಬಾರಿಗೂ ಮುಂದೋಯ್ತು. ಅಂತೂ ಇಂತೂ ನಾಲ್ಕನೇ ಬಾರಿಗೆ ಫಿಕ್ಸ್ ಆಯ್ತಲ್ಲ ಅಂತ ಅನ್ನುಕೊಂಡ್ರೆ ಇದೀಗ ಅನಿವಾರ್ಯ ಕಾರಣಗಳಿಂದ ಮುಂದೂಡಲಾಗಿದೆ ಅಂತ ಮಾಹಿತಿ ಹೊರಹಾಕಿದೆ..
ಎಲ್ಲವೂ ಅಂದುಕೊಂಡಂತೆ ಆದ್ರೆ ಇದೇ 17 ರಂದು ಡಿಸಿ ಕಚೇರಿಯಲ್ಲಿ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಪ್ರಗತಿ ಪರಿಶೀಲನಾ ಸಭೆ ಮಾಡಬೇಕಿತ್ತು..ಆದ್ರೆ ಏನಾಯ್ತೋ ಗೊತ್ತಿಲ್ಲ KDP ಮುಂದೂಡಿಕೆ ಆಗಿದೆ..