Kalaburgi:ಕೈ ವಶವಾಯ್ತು ಕಲಬುರಗಿ ಲೋಕಸಭೆ ಕ್ಷೇತ್ರ !

ಕಲಬುರಗಿ:– ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಭರ್ಜರಿ ಗೆಲುವು ಸಾಧಿಸಿದ್ದಾರೆ..ಹೀಗಾಗಿ ಕಾಂಗ್ರೆಸ್ ಭದ್ರಕೋಟೆಯನ್ನ ಮತ್ತೇ ಕಬ್ಜ ಮಾಡಿದಂತಾಗಿದೆ ಹಾವೇರಿ-ಗದಗ ಲೋಕಸಭಾ ಕ್ಷೇತ್ರದಿಂದ ಬೊಮ್ಮಾಯಿ ಗೆಲುವು.. ಮುಗಿಲು ಮುಟ್ಟಿದ ಕಾರ್ಯಕರ್ತರ ಸಂಭ್ರಮ! ಕಾಂಗ್ರೆಸ್ ಪಾರ್ಟಿ..ಒಟ್ಟು 27,205 ಮತಗಳ ಅಂತರದಿಂದ ಕೈ ಅಭ್ಯರ್ಥಿ ರಾಧಾಕೃಷ್ಣ ಜಯಭೇರಿ ಬಾರಿಸಿದ್ದು 652321 ಮತಗಳನ್ನ ಪಡೆದು ಗೆಲುವಿನ ನಗೆ ಬೀರಿದ್ದಾರೆ..ಇದೇವೇಳೆ ಬಿಜೆಪಿ ಅಭ್ಯರ್ಥಿ ಡಾ: ಉಮೇಶ್ ಜಾಧವ್ 625116 ಮತಗಳನ್ನ ಪಡೆದು ಸೋಲು ಕಂಡಿದ್ದಾರೆ.. ಉಮೇಜ್ ಜಾಧವ್ ಗೆ ಸೋಲಿನ ರುಚಿ ತೋರಿಸಿದ … Continue reading Kalaburgi:ಕೈ ವಶವಾಯ್ತು ಕಲಬುರಗಿ ಲೋಕಸಭೆ ಕ್ಷೇತ್ರ !