ಹಳದಿ ಬಟ್ಟೆ ತೊಟ್ಟು ಚಿಟ್ಟೆಯಂತೆ ಹಾರಾಡಿದ ಚೆಲುವೆ ಕಾಜಲ್ ಅಗರ್ವಾಲ್

ದಕ್ಷಿಣ ಭಾರತದ ಖ್ಯಾತಿ ನಟಿ ಕಾಜಲ್ ಅಗರ್ವಾಲ್ ಚಿತ್ರರಂಗದಲ್ಲಿ ಸಾಕಷ್ಟು ಭೇಡಿಕೆ ಕಾಯ್ದುಕೊಂಡಿದ್ದಾರೆ. ಮದುವೆಯಾಗಿ ಮಗುವಾದ ಬಳಿಕವೂ ನಟಿಗೆ ಕೊಂಚವೂ ಡಿಮ್ಯಾಂಡ್ ಕಮ್ಮಿಯಾಗಿಲ್ಲ. ಮಗುವಾದ ಬಳಿಕ ಕೊಂಚ ದಿನಗಳ ಕಾಲ ಮಗನ ಆರೈಕೆಯಲ್ಲಿ ತೊಡಗಿಕೊಂಡಿದ್ದ ನಟಿ ಇದೀಗ ಮತ್ತೆ ಫೀಲ್ಡ್ ಗೆ ಎಂಟ್ರಿಕೊಟ್ಟಿದ್ದಾರೆ. ಮತ್ತೆ ಬ್ಯಾಕ್ ಟು ಬ್ಯಾಕ್ ಸಿನಿಮಾಗೆ ನಟಿ ಬಣ್ಣ ಹಚ್ಚುತ್ತಿದ್ದಾರೆ. ಸಾಮಾನ್ಯವಾಗಿ ಮದುವೆಯ ಬಳಿಕ ಮಗು ಪಡೆಯಲು ನಟಿಯರು ಕೆಲ ವರ್ಷ ಸಮಯ ತೆಗೆದುಕೊಳ್ಳುತ್ತಾರೆ. ಆದರೆ ಕಾಜೋಲ್ ಮದುವೆಯಾದ ಒಂದು ವರ್ಷದೊಳಗೆ ಮುದ್ದಾದ … Continue reading ಹಳದಿ ಬಟ್ಟೆ ತೊಟ್ಟು ಚಿಟ್ಟೆಯಂತೆ ಹಾರಾಡಿದ ಚೆಲುವೆ ಕಾಜಲ್ ಅಗರ್ವಾಲ್