ಕೈಕೊಟ್ಟ ಲವರ್: ಯುವತಿಯ ಖಾಸಗಿ ಫೋಟೋ ಹರಿಬಿಟ್ಟ ಪಾಗಲ್ ಪ್ರೇಮಿ!

ನೆಲಮಂಗಲ: ಕೈಕೊಟ್ಟ ಲವರ್ ನಿಂದ ಮನನೊಂದು ಯುವತಿಯ ಖಾಸಗಿ ಫೋಟೋವನ್ನು ಪಾಗಲ್ ಪ್ರೇಮಿ ಹರಿಬಿಟ್ಟ ಘಟನೆ ನೆಲಮಂಗಲದ ಮಂಜುನಾಥ ನಗರದಲ್ಲಿ ಜರುಗಿದೆ. ವಯಸ್ಸಿಗೂ ಮೀರಿದ ಸ್ನೇಹ: ರತನ್ ಟಾಟಾ ಹಾಗೂ ಶಾಂತನು ನಡುವಿನ ದೋಸ್ತಿ ಎಂಥದ್ದು ಗೊತ್ತಾ!? ಖಾಸಗಿ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹಾಕಿ ದರ್ಶನ್ ಎಂಬಾತ ವಿಕೃತಿ ಮೆರೆದಿದ್ದ. ಸದ್ಯ ಬಾಗಲಗುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದರ್ಶನ್​ಗಾಗಿ ಪೊಲೀಸರ ಶೋಧ ನಡೆಸಿದ್ದಾರೆ. ಬಾಗಲಗುಂಟೆಯ ಫರ್ನಿಚರ್ ಅಂಗಡಿಯಲ್ಲಿ ಯುವತಿ ಸೇಲ್ಸ್ ಕೆಲಸ ಮಾಡುತ್ತಿದ್ದಳು. ನನ್ನ ಪ್ರೀತಿ ಮಾಡಿಲ್ಲ … Continue reading ಕೈಕೊಟ್ಟ ಲವರ್: ಯುವತಿಯ ಖಾಸಗಿ ಫೋಟೋ ಹರಿಬಿಟ್ಟ ಪಾಗಲ್ ಪ್ರೇಮಿ!