ಬೆಂಗಳೂರಿಗೆ ಕಾದಿದ್ಯಾ ಜಲ ಗಂಡಾಂತರ: ಕಾವೇರಿ ಬಿಟ್ಟರೆ ಬೇರೆ ಪರ್ಯಾಯ ವ್ಯವ್ಯಸ್ಥೆ ಇಲ್ವಾ?

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಅಭಿವೃದ್ಧಿ ಹೆಸರಿನಲ್ಲಿ ಗಂಡಾಂತರಕ್ಕೆ ಹತ್ತಿರವಾಗುತ್ತಿದೆ. ಮಿತಿಮೀರಿದ ನಗರೀಕರಣದಿಂದಾಗಿ ಪ್ರಕೃತಿಯೇ ಮಾಯವಾಗಿ ಪ್ರಾಕೃತಿಕ ವಿಕೋಪಕ್ಕೆ ಕಾರಣಮವಾಗುತ್ತಿದೆ. ಇದರ ಮಧ್ಯೆಯೇ ಜಲಸಂಪನ್ಮೂಲ ಇಲಾಖೆ ನೀಡಿರುವ ಮಾಹಿತಿ ನಗರದ ಮೇಲ್ಮೈ ಜಲಸಂಪನ್ಮೂಲ ಯಾವ ರೀತಿ ಹದಗೆಟ್ಟಿದೆ ಅನ್ನೋದಕ್ಕೆ ಸಾಕ್ಷಿಯಾಗಿದೆ. ಬೆಂಗಳೂರಲ್ಲಿ ಫೆ.14ಕ್ಕೆ ಮದ್ಯ ಮಾರಾಟಕ್ಕೆ ಬ್ರೇಕ್‌ : ಪ್ರೇಮಿಗಳಿಗೆ ಫುಲ್‌ ಶಾಕ್! ಹೌದು, ಬೆಂಗಳೂರು ಈಗಾಗಲೇ ಮಹಾನಗರವಾಗಿ ಬೆಳೆದಿದ್ದು, ಸುಮಾರು 1.30 ಕೋಟಿಗೂ ಹೆಚ್ಚು ಜನಸಂಖ್ಯೆಗೆ ಮೂಲಭೂತ ಸೌಕರ್ಯ ಒದಗಿಸೋಕೆ ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದೆ. ಅದರಲ್ಲಿಯೂ … Continue reading ಬೆಂಗಳೂರಿಗೆ ಕಾದಿದ್ಯಾ ಜಲ ಗಂಡಾಂತರ: ಕಾವೇರಿ ಬಿಟ್ಟರೆ ಬೇರೆ ಪರ್ಯಾಯ ವ್ಯವ್ಯಸ್ಥೆ ಇಲ್ವಾ?