ನರೇಗಾದಲ್ಲಿ ಶುರು ಆಯ್ತು ಮಹಿಳಾ ಕೂಲಿ ಕಾರ್ಮಿಕರ ಕಬಡ್ಡಿ ಟ್ರೆಂಡ್ ..!

ಗದಗ:- ನರೇಗಾದಲ್ಲಿ ಮಹಿಳಾ ಕೂಲಿ ಕಾರ್ಮಿಕರ ಕಬಡ್ಡಿ ಟ್ರೆಂಡ್ ಶುರುವಾಗಿದೆ. ನರೇಗಾ ಕೆಲಸ ಮುಗಿದ ಮೇಲೆ ಮಹಿಳೆಯರ ಸಖತ್ ಕಬಡ್ಡಿ ಆಟವಾಡಿದ್ದಾರೆ. ಪಟಾಕಿ ತಲೆ ಮೇಲೆ ಹೊತ್ತು ಪುಂಡಾಟ ಮೆರೆದ ಯುವಕ..! ಈ ದೃಶ್ಯಗಳು ಗದಗ ತಾಲೂಕಿನ ನೀರಲಗಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಗಸಮುದ್ರ ಗ್ರಾಮದಲ್ಲಿ ಕಂಡು ಬಂದಿದೆ. ಕಬಡ್ಡಿ ಆಟದಲ್ಲಿ ಮಹಿಳೆಯರು ಮಿಂದೆದಿದ್ದು, ಕಬಡ್ಡಿ.. ಕಬಡ್ಡಿ ಎಂದು ರೈಡ್ ಮಾಡ್ತಾ ಮಹಿಳೆಯರು ಖುಷಿ ಪಟ್ಟಿದ್ದಾರೆ.