ಬರೀ ಸಾಬ್ರಿಗೆ ಮುತ್ತು ಕೊಟ್ಕೊಂಡಿರಿ: ಪರಮೇಶ್ವರ್‌ಗೆ ಯತ್ನಾಳ್ ತಿರುಗೇಟು!
ವಿಜಯಪುರ:- ಮುತ್ತು ನಮಗೆ ಕೊಡ್ಬೇಡಿ, ಸಾಬ್ರಿಗೆ ಕೊಟ್ಕೊಂಡಿರಿ ಎಂದು ಸಚಿವ ಜಿ ಪರಮೇಶ್ವರ್‌ಗೆ ಯತ್ನಾಳ್ ತಿರುಗೇಟು ಕೊಟ್ಟಿದ್ದಾರೆ. ಕಂಬಳ ಕ್ರೀಡೆ ಮತ್ತು ಕಲೆಗೆ ಜಾತಿ-ಧರ್ಮದ ಬೇಲಿ ಇಲ್ಲ. ಇದು ಸರ್ವರ ಸಂಭ್ರಮ: ಸಿ.ಎಂ.ಬಣ್ಣನೆ ಈ ಸಂಬಂಧ ಮಾತನಾಡಿದ ಅವರು, ನಕ್ಸಲರಿಗೆ ವಿಶೇಷ ಪ್ಯಾಕೇಜ್ ಕೊಟ್ಟಿದ್ದು ತಪ್ಪು. ಈ ನಕ್ಸಲರಿಂದ ಎಷ್ಟು ಪೊಲೀಸ್ ಅಧಿಕಾರಿಗಳು ಪ್ರಾಣ ಕೊಟ್ಟಿದ್ದಾರೆ. ಎಷ್ಟೋ ರೈತರ, ಸಾಮಾನ್ಯ ಜನರ ಹತ್ಯೆ ಮಾಡಿದ್ದಾರೆ. ನಕ್ಸಲರಿಗೆ ಏನು ಕೊಡಬೇಕು ಎಂದು ನ್ಯಾಯಾಲಯ ತೀರ್ಮಾನ ಮಾಡುತ್ತದೆ. ಅವರು ಎಲ್ಲೆಲ್ಲಿ … Continue reading ಬರೀ ಸಾಬ್ರಿಗೆ ಮುತ್ತು ಕೊಟ್ಕೊಂಡಿರಿ: ಪರಮೇಶ್ವರ್‌ಗೆ ಯತ್ನಾಳ್ ತಿರುಗೇಟು!
Copy and paste this URL into your WordPress site to embed
Copy and paste this code into your site to embed