ತಿಂಗಳ ಮೊದಲ ದಿನ ಉಪ್ಪು ಖರೀದಿಸಿ ಸಾಕು, ಲಕ್ಷ್ಮಿ ಕೃಪೆ-ದುಡ್ಡು ಎಲ್ಲವೂ ಸಿಗುತ್ತೆ..!

ಯಾವುದೇ ಅಡುಗೆ ಆಗಲಿ ಉಪ್ಪು ಇಲ್ಲದೇ ಸಾಗುವುದಿಲ್ಲ. ಅಂತಹ ಉಪ್ಪಿನ ಕುರಿತು ಕೆಲವು ನಂಬಿಕೆಗಳಿವೆ. ಉಪ್ಪಿಲ್ಲದಿದ್ದರೆ ಜೀವವಿಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ, ನಂಬಿಕೆಗಳ ಪ್ರಕಾರ ಸಂಪತ್ತಿನ ಅಧಿಪತಿಯಾದ ಲಕ್ಷ್ಮಿ ದೇವಿಯು ಕ್ಷೀರಸಾಗರದ ಮಂಥನದ ಸಮಯದಲ್ಲಿ ಸಿಕ್ಕಿದ್ದು, ಅವಳು ಕಾಣಿಸಿಕೊಂಡಾಗ ಜೊತೆಗೆ ಉಪ್ಪು ಸಹ ಬರುತ್ತದೆ. ಹಾಗಾಗಿ ಉಪ್ಪಿನಲ್ಲಿ ಲಕ್ಷ್ಮಿ ನೆಲೆಸಿರುತ್ತಾಳೆ ಎನ್ನಲಾಗುತ್ತದೆ. ಅದು ನಮ್ಮ ಎಲ್ಲಾ ಆಲೋಚನೆಗಳು ಮತ್ತು ಕ್ರಿಯೆಗಳಲ್ಲಿ ಪ್ರತಿಫಲಿಸುವ ವಸ್ತುವಾಗಿದೆ. ಆದ್ದರಿಂದ ಉಪ್ಪನ್ನು ಲಘುವಾಗಿ ತೆಗೆದುಕೊಳ್ಳಬೇಡಿ. ಆಧ್ಯಾತ್ಮಿಕ ವಿಷಯಗಳಲ್ಲಿ ನಂಬಿಕೆ ಇರುವವರು ಅದನ್ನು … Continue reading ತಿಂಗಳ ಮೊದಲ ದಿನ ಉಪ್ಪು ಖರೀದಿಸಿ ಸಾಕು, ಲಕ್ಷ್ಮಿ ಕೃಪೆ-ದುಡ್ಡು ಎಲ್ಲವೂ ಸಿಗುತ್ತೆ..!