R Ashok: ವಿವಿಗಳಿಂದ ಲಾಭವಿಲ್ಲ ಅನ್ನೋಕೆ ಶಿಕ್ಷಣ ವ್ಯಾಪಾರವಲ್ಲ: ಆರ್ ಅಶೋಕ್!
ಮಂಡ್ಯ:- ವಿವಿಗಳಿಂದ ಲಾಭವಿಲ್ಲ ಎಂಬ ಕಾಂಗ್ರೆಸ್ ಸರ್ಕಾರದ ಹೇಳಿಕೆಗೆ ವಿಪಕ್ಷ ನಾಯಕ ಆರ್ ಅಶೋಕ್ ಕಿಡಿಕಾರಿದ್ದಾರೆ. ರಾಜ್ಯ ರಾಜಕೀಯದಲ್ಲಿ ಮತ್ತಷ್ಟು ಬದಲಾವಣೆ ; ಬಬಲಾದಿಯ ಸದಾಶಿವ ಮುತ್ಯಾ ಭವಿಷ್ಯ ಈ ಸಂಬಂಧ ಮಾತನಾಡಿದ ಮಾತನಾಡಿದ ಅವರು, ಮಂಡ್ಯ ಜಿಲ್ಲೆ ಶಿಕ್ಷಣದಲ್ಲಿ ಹಿಂದುಳಿದಿದೆ. ಇದಕ್ಕಾಗಿ ಬಿಜೆಪಿ ಸರ್ಕಾರ ಹೊಸ 9 ವಿಶ್ವವಿದ್ಯಾಲಯಗಳನ್ನು ನೀಡಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಅದನ್ನು ಕಿತ್ತುಕೊಂಡಿದೆ. ವಿವಿಗಳನ್ನು ಮುಚ್ಚಲು ರೂಪಿಸಿದ ವರದಿಯಲ್ಲಿ ವಿವಿಗಳು ಲಾಭದಾಯಕವಾಗಿಲ್ಲ ಎಂದು ಉಲ್ಲೇಖಿಸಲಾಗಿದೆ. ಶಿಕ್ಷಣ ಸಂಸ್ಥೆಗಳಿಂದಲೂ ಆದಾಯ ಬರಬೇಕು ಎಂಬುದು … Continue reading R Ashok: ವಿವಿಗಳಿಂದ ಲಾಭವಿಲ್ಲ ಅನ್ನೋಕೆ ಶಿಕ್ಷಣ ವ್ಯಾಪಾರವಲ್ಲ: ಆರ್ ಅಶೋಕ್!
Copy and paste this URL into your WordPress site to embed
Copy and paste this code into your site to embed