IPL 2024: ಕೇವಲ 20 ರನ್.. ಇತಿಹಾಸ ಸೃಷ್ಟಿಸುವ ಸನಿಹದಲ್ಲಿ ಕಿಂಗ್ ಕೊಹ್ಲಿ..!

ಅಹಮದಾಬಾದ್​ನ ನರೇಂದ್ರ ಮೋದಿ ಮೈದಾನದಲ್ಲಿ ಮೇ 22 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ಎಲಿಮಿನೇಟರ್ ಪಂದ್ಯ ನಡೆಯಲಿದೆ. IPL 2024: ಪ್ಲೇ ಆಫ್ ಗೂ ಮುನ್ನ RR ಗೆ ಬಿಗ್ ಶಾಕ್… ಸ್ಟಾರ್​ ಪ್ಲೇಯರ್​​ ಅಲಭ್ಯ! ಪಂದ್ಯದಲ್ಲಿ ಗೆದ್ದ ತಂಡ ಕ್ಯಾಲಿಫೈಯರ್ 1 ರಲ್ಲಿ ಸೋತ ತಂಡದ ವಿರುದ್ಧ ಕ್ವಾಲಿಫೈಯರ್ 2 ರಲ್ಲಿ ಎದುರಿಸಲಿದೆ. ಈ ಪಂದ್ಯದಲ್ಲಿ ಸೋತ ತಂಡದ ಐಪಿಎಲ್ ಪಯಣ ಅಂತ್ಯವಾಗಿರುವುದರಿಂದ ಎರಡೂ ತಂಡಗಳಿಗೆ ಗೆಲುವು ಅವಶ್ಯಕವಾಗಿದೆ. ಅದರಲ್ಲೂ … Continue reading IPL 2024: ಕೇವಲ 20 ರನ್.. ಇತಿಹಾಸ ಸೃಷ್ಟಿಸುವ ಸನಿಹದಲ್ಲಿ ಕಿಂಗ್ ಕೊಹ್ಲಿ..!