ಜುಲೈ 18ರವರೆಗೆ ಮತ್ತೆ ಸೂರಜ್ ರೇವಣ್ಣನಿಗೆ ನ್ಯಾಯಾಂಗ ಬಂಧನ!

ಬೆಂಗಳೂರು: ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿತರಾಗಿರುವ ಜೆಡಿಎಸ್​ನ ವಿಧಾನಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ಅವರ ಸಿಐಡಿ ಕಸ್ಟಡಿ ಅವಧಿ ಇಂದು ಅಂತ್ಯವಾಗಿದ್ದು ಪೊಲೀಸರು ಕೋರ್ಟ್‌ʼಗೆ ಒಪ್ಪಿಸಿದ್ದರು ಈ ಹಿನ್ನೆಲೆಯಲ್ಲಿ  ಜುಲೈ 18 ರ ವರೆಗೂ ಮತ್ತೆ ನ್ಯಾಯಾಂಗ ಬಂಧನ ವಿಧಿಸಿಲಾಗಿದೆ. BIGG NEWS: ಪ್ರಜ್ವಲ್‌ ರೇವಣ್ಣ ನೋಡಲು ಮೊದಲ ಬಾರಿಗೆ ಜೈಲಿಗೆ ಬಂದ HD ರೇವಣ್ಣ! ಏನಿದು ಪ್ರಕರಣ? ಅಸಹಜ ಲೈಂಗಿಕ ಕ್ರಿಯೆಗೆ ಒತ್ತಾಯಿಸಿ ದೌರ್ಜನ್ಯ ಎಸಗಿದ್ದು, ನನ್ನ ಹತ್ಯೆಗೆ ಸಂಚು ರೂಪಿಸಿದ್ದಾರೆ ಎಂದು … Continue reading ಜುಲೈ 18ರವರೆಗೆ ಮತ್ತೆ ಸೂರಜ್ ರೇವಣ್ಣನಿಗೆ ನ್ಯಾಯಾಂಗ ಬಂಧನ!