ಹಲವು ದಿನಗಳಿಂದ ತಲೆನೋವು, ವಾಕರಿಕೆ, ನಿದ್ರಾಹೀನತೆಯಂತಹ ಸಮಸ್ಯೆ, ದೀರ್ಘಕಾಲದ ಬೆನ್ನು ನೋವು, ಮಾನಸಿಕ ಒತ್ತಡ, ಸಂದಿ ನೋವುಗಳಂತಹ ಸಮಸ್ಯೆಗಳಿಂದ ಬಳುಲಿತ್ತಿದ್ದರೆ ಅದಕ್ಕೆ ಪರಿಹಾರ ಇಲ್ಲಿದೆ. ಯಾವುದೆ ಶಸ್ತ್ರ ಚಿಕಿತ್ಸೆ ಇಲ್ಲ, ಔಷಧಿಗಳು, ಅಲ್ಲದೆ ಅಡ್ಡ ಪರಿಣಾಮಗಳು ಇಲ್ಲ. ಕೇವಲ ರೇಖಿ ಚಿಕಿತ್ಸೆಯಿಂದ ಅನೇಕ ಸಮಸ್ಯೆಗಳಿ ಪರಿಹಾರ ಕಂಡುಕೊಳ್ಳಬಹುದಾಗಿದೆ. – ಸಲಹೆ ಹಾಗೂ ಚಿಕೆತ್ಸೆಗಾಗಿ ಸುಪ್ರೀಂ ರೇ ಹೀಲಿಂಗ್ ಸೆಂಟರ್ ಗೆ ಕರೆ ಮಾಡಬಹುದಾಗಿದೆ.- 9481958919
ರೇಖಿ ಚಿಕಿತ್ಸೆ. ಇದು ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಚಿಕಿತ್ಸೆ ನೀಡುವ ಹೀಲಿಂಗ್ ಥೆರಪಿ. ರೇಖಿ ಚಿಕಿತ್ಸೆ ವೈದ್ಯಕೀಯ ಚಿಕಿತ್ಸೆಯಿಂದ ಗುಣಪಡಿಸಲಾಗದ ಎಷ್ಟೋ ಕಾಯಿಲೆಗಳನ್ನು ರೇಖಿಯ ಮೂಲಕ ಗುಣಪಡಿಸಬಹದಾಗಿದೆ.
ಸುಪ್ರೀಂ ರೇ ಹೀಲಿಂಗ್ ಸೆಂಟರ್ ಮುಖ್ಯಸ್ಥೆ ವಿಜಯಲಕ್ಷ್ಕಿ ಅವರು ಹೇಳುವ ಪ್ರಕಾರ ಸೌಮ್ಯ ಸ್ಪರ್ಶದಿಂದ ರೋಗ ಗುಣಪಡಿಸುವ ಸಾಂಪ್ರಾದಯಿಕ ಹೀಲಿಂಗ್ (Healing) ತಂತ್ರ ಈ ರೇಖಿ. ಇದರ ಮೂಲ ಜಪಾನ್ ಆದರೂ ಭಾರತದಲ್ಲಿ ಹೆಚ್ಚು ಪ್ರಸ್ತುತವಾಗಿದೆ. ಅಷ್ಟೇ ಅಲ್ಲ ಇಂದು ಈ ರೇಖಿ ಇನ್ನಷ್ಟು ತಂತ್ರವನ್ನು ಅಳವಡಿಸಿಕೊಂಡು ದೂರದಲ್ಲಿ ಇರುವವರಿಗೂ ಫೋನ್ ಮೂಲಕ ರೇಖಿಯನ್ನು ಮಾಡುತ್ತಾರೆ. ಇದನ್ನು ಡಿಸ್ಟಂಟ್ ಹೀಲಿಂಗ್ ಎಂದು ಕರೆಯುತ್ತಾರೆ.
ಕೇವಲ ದೈಹಿಕ ಕಾಯಿಲೆ ಮಾತ್ರವಲ್ಲ, ಮಾನಸಿಕ ಖಿನ್ನತೆಯಂತಹ ಸಮಸ್ಯೆಗಳನ್ನೂ ಕೂಡ ರೇಖಿಯಿಂದ ಗುಣಪಡಿಸಬಹುದಾಗಿದೆ. ವೈದ್ಯರು ತಮ್ಮ ಅಂಗೈಗಳನ್ನು ರೋಗಿಯ ದೇಹದಲ್ಲಿ ನೋವಿರುವ ಭಾಗದ ಮೇಲೆ ಇರಿಸುತ್ತಾರೆ. ಹೀಲಿಂಗ್ ತಂತ್ರವನ್ನು ಅಳವಡಿಸಿಕೊಂಡು ರೋಗಿಯ ದೇಹದ ಕಾಯಿಲೆಯನ್ನು ಗುಣಪಡಿಸಲಾಗುತ್ತದೆ. ಇದನ್ನೇ ರೇಖಿ ಚಿಕಿತ್ಸೆ ಅಥವಾ ರೇಖಿ ಎನ್ನುತ್ತಾರೆ. ರೇಖಿಯನ್ನು ಬಹುತೇಕ ಕಾಯಿಲೆಗಳನ್ನು ಗುಣಪಡಿಸಲು ಬಳಸಲಾಗುತ್ತದೆ.
“ದೀರ್ಘಕಾಲದ ಬೆನ್ನು ನೋವು” ಇಲ್ಲಿದೆ ಸರಳ ಚಿಕಿತ್ಸೆ:
“ದೀರ್ಘಕಾಲದ ಬೆನ್ನು ನೋವು ಇದ್ರೆ ರೇಖಿ ಚಿಕೆತ್ಸೆಯಿಂದ ಸರಳ ಪರಿಹಾರ ಪಡಿಯಬಹುದಾಗಿದೆ. ಯಾವೂದೆ ಶಸ್ತ್ರಚಿಕಿತ್ಸೆ ಇಲ್ಲದೆ ಹೀಲಿಂಗ್ ಥೆರಪಿ. ರೇಖಿ ಚಿಕಿತ್ಸೆ, ಸೌಮ್ಯ ಸ್ಪರ್ಶದಿಂದ ರೋಗ ಗುಣಪಡಿಸಬಹುದಾಗಿದೆ
ರೇಖಿಯಿಂದ ದೇಹದ ವಿವಿಧ ಭಾಗಗಳಲ್ಲಿ ಕಾಣಿಸಿಕೊಳ್ಳುವ ನೋವನ್ನು ಗುಣಪಡಿಸಬಹುದಾಗಿದೆ. ಈ ಬಗ್ಗೆ ಹಲವು ಅಧ್ಯಯನಗಳು ಸಾಬೀತುಪಡಿಸಿವೆ ಅಂತ ರೇಖಿ ಚಿಕಿತ್ಸೆ ಸುಪ್ರೀಂ ರೇ ಹೀಲಿಂಗ್ ಸೆಂಟರ್ ಮುಖ್ಯಸ್ಥೆ ವಿಜಯಲಕ್ಷ್ಕಿ ಹೇಳಿತ್ತಾರೆ. ಅಲ್ಲದೆ ಈ ರೇಖಿ ಚಿಕಿತ್ಸೆಯಿಂದ ಯಿಂದ ಒತ್ತಡ ಮತ್ತು ಮಾನಸಿಕ ಖಿನ್ನತೆಯನ್ನೂ ಕೂಡ ಗುಣಪಡಿಸಬಹುದು. ಮನಸ್ಸನ್ನು ಕೂಡ ನಿಯಂತ್ರಿಸಬಹುದು. ಹಾಗೂ ರೇಖಿ ಒತ್ತಡ, ಕಿರಿಕಿರಿ, ತಲೆನೋವಿನಂತಹ ಸಮಸ್ಯೆಗಳನ್ನು ರೇಖಿ ಚಿಕಿತ್ಸೆಯ ಮೂಲಕ ಬಗೆಹರಿಸಿ ಮನಸನ್ನ ಹಗುರವಾಗಿ ಆಗಿ ಇರುವಂತೆ ಮಾಡುತ್ತದೆ.
ಹಲವು ದಿನಗಳಿಂದ ತಲೆನೋವು, ವಾಕರಿಕೆ, ನಿದ್ರಾಹೀನತೆಯಂತಹ ಸಮಸ್ಯೆಗಳನ್ನು ಸಮಸ್ಯೆಗಳಿಂದ ಬಳುಲಿತ್ತಿದ್ದರೆ ರೇಖಿಯಿಂದ ಪರಿಹರಿಸಬಹುದಾಗಿದೆ. ಇದರ ಜೊತೆಗೆ ಬೆನ್ನು ನೋವುಗಳಂತಹ ದೀರ್ಘಕಾಲದ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಬಹುದಾಗಿದೆ.
ರೇಖಿ ಚಿಕಿತ್ಸೆಯಿಂದ ಮಾನಸಿಕ ನೆಮ್ಮದಿ ದೊರೆಯುತ್ತದೆ. ದೇಹಕ್ಕೂ ರಿಲಾಕ್ಸ್ ಮೂಡ್ ದೊರೆಯುತ್ತದೆ. ಪ್ರತಿದಿನ ಕೆಲಸ ಮಾಡಿ ಸುಸ್ತಾಗಿದ್ದರೆ ರೇಖಿ ಮೂಲಕ ರಿಲಾಕ್ಸ್ ಪಡೆದುಕೊಳ್ಳಬಹುದು ಅಂತ ಸುಪ್ರೀಂ ರೇ ಹೀಲಿಂಗ್ ಸೆಂಟರ್ ಮುಖ್ಯಸ್ಥೆ ವಿಜಯಲಕ್ಷ್ಕಿ ಹೇಳಿತ್ತಾರೆ.
ಸಲಹೆ ಹಾಗೂ ಚಿಕೆತ್ಸೆಗಾಗಿ ಸುಪ್ರೀಂ ರೇ ಹೀಲಿಂಗ್ ಸೆಂಟರ್ ಗೆ ಕರೆ ಮಾಡಬಹುದಾಗಿದೆ 9481958919