PM Modi: ಉದ್ಯೋಗಗಳು, ಕೌಶಲ್ಯಗಳು, ಮೋದಿ 3.0 ಸರ್ಕಾರದ ಕೇಂದ್ರಬಿಂದು: ಪ್ರಧಾನಿ!

ನವದೆಹಲಿ: ಉದ್ಯೋಗಗಳು, ಕೌಶಲ್ಯಗಳು, ಸುಸ್ಥಿರ ಬೆಳವಣಿಗೆ ಮೋದಿ 3.0 ಸರ್ಕಾರದ ಕೇಂದ್ರಬಿಂದುವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಮುಂದಿನ ವರ್ಷಗಳಲ್ಲಿ ಭಾರತದ ಆರ್ಥಿಕತೆಯು ಶೇ. 7ರ ಬೆಳವಣಿಗೆ ದರಕ್ಕಿಂತ “ಹೆಚ್ಚು ಉತ್ತಮ” ಪ್ರದರ್ಶನ ತೋರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ಕೌಟಿಲ್ಯ ಆರ್ಥಿಕ ಸಮಾವೇಶದ 3 ನೇ ಆವೃತ್ತಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಬಲವಾದ ಆರ್ಥಿಕ ಮೂಲಭೂತಗಳೊಂದಿಗೆ ಭಾರತ ದೇಶವು ನಿರಂತರವಾಗಿ ಉನ್ನತ ಬೆಳವಣಿಗೆಯ ಹಾದಿಯಲ್ಲಿದೆ ಎಂದು ಒತ್ತಿ ಹೇಳಿದ್ದಾರೆ. … Continue reading PM Modi: ಉದ್ಯೋಗಗಳು, ಕೌಶಲ್ಯಗಳು, ಮೋದಿ 3.0 ಸರ್ಕಾರದ ಕೇಂದ್ರಬಿಂದು: ಪ್ರಧಾನಿ!