ಡಾ.ಬ್ರೋ ಕಂಪನಿಯಲ್ಲಿದೆ ಕೆಲಸ: ಯಾವ್ಯಾವ ಹುದ್ದೆಗಳು ಖಾಲಿ ಇವೆ..? ಇಲ್ಲಿದೆ ಡೀಟೈಲ್ಸ್!

ಬೆಂಗಳೂರು:- ಡಾ.ಬ್ರೋ ಕಂಪನಿಯಲ್ಲಿ ಕೆಲಸ ಖಾಲಿ ಇದ್ದು, ಆಸಕ್ತರು ಅಪ್ಲೈ ಮಾಡಬಹುದು. ವಿಜಯನಗರದಲ್ಲಿ ಗೋಪ್ರವಾಸ ಎನ್ನುವ ಆಫೀಸ್​ ಅನ್ನು ಡಾ.ಬ್ರೊ ತೆರೆದಿದ್ದಾರೆ. ಸದ್ಯ ಇವರು ಕನ್ನಡಿಗರಿಗೆ ಬಿಗ್ ಆಫರ್​​ವೊಂದನ್ನ ಕೊಟ್ಟಿದ್ದು ನೀವು ಆಯ್ಕೆ ಆದರೆ ಡಾ.ಬ್ರೊ ಜೊತೆ ಕೆಲಸ ಮಾಡಬಹುದು. ಜಸ್ಟ್ ಮಿಸ್: ರೈಲು ಅಪಘಾತದಿಂದ ಪಾರಾದ ಸಿಎಂ ಚಂದ್ರಬಾಬು ನಾಯ್ಡು! ಗೋಪ್ರವಾಸದಿಂದ ಜನಸಾಮಾನ್ಯರು ದೇಶ, ವಿದೇಶಗಳನ್ನು ಸುತ್ತುವ ಅವಕಾಶವನ್ನು ತನ್ನ ಕಂಪನಿಯ ಮೂಲಕ ಡಾ.ಬ್ರೋ ಈಗಾಗಲೇ ನೀಡಿದ್ದಾರೆ. ಇದಕ್ಕಾಗಿ ಸಿಲಿಕಾನ್​ ಸಿಟಿಯಲ್ಲಿ ಓಪನ್ ಮಾಡಿರುವ ಅವರ … Continue reading ಡಾ.ಬ್ರೋ ಕಂಪನಿಯಲ್ಲಿದೆ ಕೆಲಸ: ಯಾವ್ಯಾವ ಹುದ್ದೆಗಳು ಖಾಲಿ ಇವೆ..? ಇಲ್ಲಿದೆ ಡೀಟೈಲ್ಸ್!