ಹುಬ್ಬಳ್ಳಿ: ಜೀವಾಮೃತ’ ಹೂಮನ್ ಮಿಲ್ಕ್ ಬ್ಯಾಂಕ್ ಆರಂಭ !

ಹುಬ್ಬಳ್ಳಿ: ನಗರದ ಕಿಮ್ಸ್ ಆಸ್ಪತ್ರೆ ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಮಿಡೌನ್ ಸಹಯೋಗದಲ್ಲಿ ಸ್ಥಾಪಿಸಲಾದ “ಜೀವಾಮೃತ’ ಹೂಮನ್ ಮಿಲ್ಕ್ ಬ್ಯಾಂಕ್ ಅನ್ನು ಆರಂಭಿಸಲಾಯಿತು. ರೋಟರಿ ಕ್ಲಬ್ ಜಿಲ್ಲಾ ಗವರ್ನರ್ ನಾಸಿರ್ ಬೋರಸದವಾಲ್ ಮಾತನಾಡಿ, ತಾಯಿ ಮಗು ಆರೋಗ್ಯವಂತರಾಗಿ ಇರಬೇಕು ಎನ್ನುವ ಉದ್ದೇಶದಿಂದ ಜೀವಾಮೃತ ಸ್ಥಾಪನೆಗೆ ಸಹಕಾರ ನೀಡಲಾಗಿದೆ. MP Election: ಮತಚಲಾಯಿಸಿದ ಶತಾಯುಷಿ ಮಂಡೂರಿನ ಗೌಡರ ಕಮಲಮ್ಮ! ಇದು ಈ ವರ್ಷದ ಮೊದಲ ಗ್ಲೋಬಲ್ ಗ್ರಾಂಟ್ ಆಗಿದೆ. ಸಾರ್ವಜನಿಕ ಆರೋಗ್ಯ ಸಂರಕ್ಷಣೆಯಲ್ಲಿ ರೋಟರಿ ತನ್ನದೇ ಆದ ಪಾತ್ರ … Continue reading ಹುಬ್ಬಳ್ಳಿ: ಜೀವಾಮೃತ’ ಹೂಮನ್ ಮಿಲ್ಕ್ ಬ್ಯಾಂಕ್ ಆರಂಭ !