Breaking: ಅವಧಿ ಮುಗಿದ್ರೂ ಜೆಟ್‌ಲ್ಯಾಗ್ ಪಬ್ಬಿನಲ್ಲಿ ಪಾರ್ಟಿ: ಪೊಲೀಸರು ಯಾಕೆ ನೋಟಿಸ್‌ ಕೊಟ್ಟಿಲ್ಲ?

ಬೆಂಗಳೂರು: ಅವಧಿ ಮುಗಿದ್ರೂ ಜೆಟ್‌ಲ್ಯಾಗ್ ಪಬ್ಬಿನಲ್ಲಿ ಪಾರ್ಟಿಗೆ ಅವಕಾಶ ನೀಡಿದ್ರೂ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದ ಪೊಲೀಸರು ಯಾಕೆ ನೋಟಿಸ್‌ ಕೊಟ್ಟಿಲ್ಲವೆಂದು ಈಗ ಎಲ್ಲರಲ್ಲೂ ಅನುಮಾನ ಕಾಡುತ್ತಿದೆ. ನಗರದ ಒರಾಯನ್ ಮಾಲ್ ಬಳಿಯಿರುವ ಜೆಟ್‌ಲ್ಯಾಗ್ ಪಬ್ ಕೇಸ್ ದಾಖಲಿಸಿದ ಬೆನ್ನಲ್ಲೇ ಹಿರಿಯ ಅಧಿಕಾರಿಯಿಂದ ನೋಟಿಸ್‌ ಸುಬ್ರಹ್ಮಣ್ಯನಗರ ಪೊಲೀಸರಿಗೆ ನೋಟಿಸ್‌ ಜಾರಿ ಮಾಡಿದ ಅಧಿಕಾರಿ ಘಟನೆ ನಡೆದ ರಾತ್ರಿ ಹಾಳಿಯಲ್ಲಿದ್ದ ಸಿಬ್ಬಂದಿಗೆ ನೋಟಿಸ್‌ ಜಾರಿ ಮುಂಜಾನೆವರೆಗೂ ಹಾರ್ಟಿ ಮಾಡಿದ್ರೂ ಯಾಕೆ ಗಮನಕ್ಕೆ ಬಂದಿಲ್ಲ? ಬೀಟ್‌ನಲ್ಲಿದ್ದ ಸುಬ್ರಹ್ಮಣ್ಯನಗರ ಠಾಣೆ ಸಿಬ್ಬಂದಿ … Continue reading Breaking: ಅವಧಿ ಮುಗಿದ್ರೂ ಜೆಟ್‌ಲ್ಯಾಗ್ ಪಬ್ಬಿನಲ್ಲಿ ಪಾರ್ಟಿ: ಪೊಲೀಸರು ಯಾಕೆ ನೋಟಿಸ್‌ ಕೊಟ್ಟಿಲ್ಲ?