ಪೊಲೀಸ್ ಠಾಣೆ ಮೆಟ್ಟಿಲೇರಿದ ಜಯಂ ರವಿ, ಆರತಿ ಡಿವೋರ್ಸ್ ಕೇಸ್: ಪೊಲೀಸರ ನೆರವು ಕೋರಿದ ನಟ

ತಮಿಳು ಚಿತ್ರರಂಗದ ಖ್ಯಾತ ಜಯಂ ರವಿ ಜೀವನ ಬಿದಿಗೆ ಬಿದ್ದಿದೆ. ಕೆಲವು ದಿನಗಳ ಹಿಂದಷ್ಟೆ ಜಯಂ ರವಿ ಪತ್ನಿ ಆರತಿಯಿದ ದೂರಾಗುತ್ತಿರುವುದಾಗಿ ಸೋಷಿಯಲ್ ಮೀಡಿಯಾ ಮೂಲಕ ತಿಳಿಸಿದ್ದರು. ಆದರೆ ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಜಯಂ ರವಿ ಪತ್ನಿ ಆರತಿ, ನನ್ನ ಒಪ್ಪಿಗೆ ಇಲ್ಲದೆ ಜಯಂ ರವಿ ವಿಚ್ಛೇದನ ಪ್ರಕಟಿಸಿದ್ದಾರೆ ಎಂದು ಆರೋಪಿಸಿದ್ದರು. ಆದರೆ ಅದಾದ ಬಳಿಕ ಜಯಂ ರವಿ ಹಾಗೂ ಆರತಿ ನಡುವೆ ಕಾನೂನು ಹೋರಾಟ ಶುರುವಾಗಿದೆ. ಜಯಂ ರವಿಯ ಇನ್​ಸ್ಟಾಗ್ರಾಂ ಖಾತೆಯನ್ನು ಆರತಿ ‘ಹೈಜಾಕ್’ ಮಾಡಿದ್ದರು. … Continue reading ಪೊಲೀಸ್ ಠಾಣೆ ಮೆಟ್ಟಿಲೇರಿದ ಜಯಂ ರವಿ, ಆರತಿ ಡಿವೋರ್ಸ್ ಕೇಸ್: ಪೊಲೀಸರ ನೆರವು ಕೋರಿದ ನಟ