ಹೆಸರಿನ ಜೊತೆ ಪತಿ ಅಮಿತಾಬ್ ಹೆಸರು ಸೇರಿಸಿದ್ದಕ್ಕೆ ಗರಂ ಆದ ಜಯಾ ಬಚ್ಚನ್

ಸಾಮಾನ್ಯವಾಗಿ ಮಹಿಳೆಯರ ಹೆಸರನ್ನು ಹೇಳುವಾಗ ಅವರ ಗಂಡನ ಹೆಸರು ಸೇರಿಸಿ ಕರೆಯುತ್ತಾರೆ. ಆದರೆ ತನ್ನ ಹೆಸರಿನ ಜೊತೆಗೆ ಪತಿ ಅಮಿತಾಬ್ ಬಚ್ಚನ್ ಹೆಸರು ಸೇರಿಸಿದ್ದರಿಂದ ಗರಂ ಆದ ಜಯಾ ತಕರಾರು ತೆಗೆದಿದ್ದಾರೆ. ನಟಿ ಹಾಗೂ ರಾಜಕಾರಣಿ ಜಯಾ ಅವರ ಜೊತೆ ಅಮಿತಾಭ್ ಬಚ್ಚನ್ ಅನ್ನೋದು ಕೂಡ ಸೇರಿದೆ. ಇತ್ತೀಚೆಗೆ ಕಲಾಪದ ವೇಳೆ ರಾಜ್ಯಸಭೆಯ ಉಪಾಧ್ಯಕ್ಷ ಹರಿವಂಶ್ ನಾರಾಯಣ್ ಸಿಂಗ್ ಅವರು ‘ಜಯಾ ಅಮಿತಾಭ್ ಬಚ್ಚನ್’ ಎಂದು ಕರೆದಿದ್ದಾರೆ. ಇದಕ್ಕೆ ತಕರಾರು ತೆಗೆದ ಜಯಾ ಬಚ್ಚನ್ ‘ನನ್ನ ಹೆಸರಿನ … Continue reading ಹೆಸರಿನ ಜೊತೆ ಪತಿ ಅಮಿತಾಬ್ ಹೆಸರು ಸೇರಿಸಿದ್ದಕ್ಕೆ ಗರಂ ಆದ ಜಯಾ ಬಚ್ಚನ್